Corona New Variant: ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಡೆಲ್ಟಾ (Corona Delta Variant) ಪ್ರಕರಣಗಳ ನಡುವೆಯೇ ಇದೀಗ ಕೊರೋನಾದ ಇನ್ನೊಂದು ರೂಪವಾಗಿರುವ 'ಲ್ಯಾಂಬ್ಡಾ ವೇರಿಯಂಟ್' (Corona Lambda Variant) ಇದೀಗ ಆತಂಕವನ್ನು ಇನ್ನಷ್ಟು ಹೆಚ್ಚಿಸತೊಡಗಿದೆ.
WHO Big Statement: ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ ಎಲ್ಲಕ್ಕಿಂತ ಮೊದಲು ಭಾರತದಲ್ಲಿ ಪತ್ತೆಯಾದ B.1.617ನ ಮೂರು ರೂಪಾಂತರಿಗಳಿದ್ದು, B.1.617.2 ಇದೀಗ ಕಳವಳಕ್ಕೆ ಕಾರಣ' ಎಂದಿದೆ ಮತ್ತು ಉಳಿದೆರಡು ರೂಪಾಂತರಿಗಳ ಹರಡುವಿಕೆಯ ದರ ತುಂಬಾ ಕಡಿಮೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.