Swara Bhasker Controversy : ನಟಿ ಸ್ವರಭಾಸ್ಕರ್ Chhaava ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ಈ ವಿಚಾರ ಗಂಭೀರ ತಿರುವು ಪಡೆದುಕೊಂಡಿದೆ. ನಟಿಯ ಕಾಮೆಂಟ್ಗಳ ಬಗ್ಗೆ ಹಿಂದೂ ಸಂಘಟನೆಗಳು ಮತ್ತು ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..
Vicky kaushal Katrina kaif viral photos: ಬಾಲಿವುಡ್ನ ಕ್ಯೂಟ್ ಪೇರ್ಗಳಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜೋಡಿ ಕೂಡ ಒಂದು. ಸದಾ ಜೋಡಿಯಾಗಿ ತಮ್ಮ ಕ್ಯೂಟ್ನೆಸ್ನಿಂದ ಸದ್ದು ಮಾಡುವ ಜೋಡಿ ಇದೀಗ ಕರ್ವಾ ಚೌತ್ ಅನ್ನು ಆಚರಿಸಿದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿಟ ಟೌನ್ನ ಹಾಟ್ ಟಾಪಿಕ್ ಆಗಿದ್ದಾರೆ.
IIFA Awards 2024 Press Conference: IIFA ಪ್ರಶಸ್ತಿಗಳು ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗುತ್ತವೆ. ಈ ದಿನದ ಕಾರ್ಯಕ್ರಮವನ್ನು ಅಬುಧಾಬಿಯಲ್ಲಿ ಆಯೋಜಿಸಲಾಗಿದ್ದು, ಇಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
Top 5 Action-comedy films: 2021ರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ಬಸ್ಟರ್ 'ಪುಷ್ಪ: ದಿ ರೈಸ್' ಬಿಡುಗಡೆಯಾಗಿತ್ತು. ಬಾಕ್ಸ್ಆಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮುಂದುವರಿದ ಭಾಗ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.
Actress katrina kaif: ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ..
IIFA Awards 2024: ಲಕ್ಷಾಂತರ ಜನರ ಹೃದಯ ಕದ್ದ ವಿಕ್ಕಿ ಕೌಶಲ್ ಅವರು ಬಾಲಿವುಡ್ ಲೆಜೆಂಡರಿ ನಟರಾದ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಈ ಸೆಪ್ಟೆಂಬರ್ನಲ್ಲಿ ಅಬುಧಾಬಿಯ ಯಾಸ್ ಐಲ್ಯಾಂಡ್ನಲ್ಲಿ ಬಹು ನಿರೀಕ್ಷಿತ 24 ನೇ ಆವೃತ್ತಿಯ IIFA ಅವಾರ್ಡ್ ಈವೆಂಟ್ಗೆ ಹೋಸ್ಟ್ ಆಗಿ ಸೇರಲು ಸಿದ್ಧರಾಗಿದ್ದಾರೆ.
Rashmika Mandanna: ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಸದ್ದು ಮಾಡುತ್ತಿರುವ ನಟಿ. ಬಾಲಿವುಡ್ ಅನಿಮಲ್ ಸಿನಿಮಾ ಹಿಟ್ ಆದ ಮೇಲಂತೂ ರಶ್ಮಿಕಾಗೆ ಟಾಲಿವುಡ್ ಅಷ್ಟೆ ಅಲ್ಲ ಬಾಲಿವುಡ್ನಲ್ಲೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಹೆಚ್ಚಾಗಿದೆ.
Vicky Kaushal: ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಸ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಮತ್ತೊಂದೆಡೆ, ಕತ್ರಿನಾ ಕೈಫ್ ಗರ್ಭಧಾರಣೆಯ ಬಗ್ಗೆ ಅನೇಕ ವದಂತಿಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಕ್ಕಿ ಕೌಶಲ್ ಕಾರ್ಯಕ್ರಮವೊಂದರಲ್ಲಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
Indian Cricket Legends: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ಜೋಶ್ನಲ್ಲಿ ಈ ಮೂವರು ಮಾಡಿದ ವೀಡಿಯೊದ ಬಗ್ಗೆ ಅಂಗವಿಕಲರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಡೀ ರಾಷ್ಟ್ರದಿಂದ ವೀರರೆಂದು ಪರಿಗಣಿಸಲ್ಪಟ್ಟ ಜನರು ಈ ರೀತಿ ಕೆಳಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಕಾಮೆಂಟ್ ಮಾಡುವ ತಮ್ಮ ಕೋಪ ಹೊರಹಾಕುತ್ತಿದ್ದಾರೆ.
Bad News Movie : ಬಾಲಿವುಡ್ನ ಬೋಲ್ಡ್ ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದ ಹಾಡಿನ ಮೂಲಕ ಮತ್ತೇ ಹುಡುಗರ ನಿದ್ದೆ ಕದಿಯುವ ಯತ್ನ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಟ್ರಿಪ್ತಿ ಡಿಮ್ರಿ ರೊಮ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಅನಿಮಲ್ ಸಿನಿಮಾದ ನಂತರ ತೃಪ್ತಿ ದಿಮ್ರಿ ಮತ್ತೆ ಬೋಲ್ಡ್ ಸೀನ್ ಮಾಡಲು ತೆಗೆದುಕೊಂಡ ಹಣವೆಷ್ಟು ಗೊತ್ತಾ?
Katrina Kaif Viral Video: ನಟಿ ಕತ್ರಿನಾ ಕೈಫ್ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟಿ ಏರ್ಪೋರ್ಟ್ನಲ್ಲಿ ಕಾಣಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..
Katrina Kaif Viral Video: ನಟಿ ಕತ್ರಿನಾ ಕೈಫ್ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟಿ ಏರ್ಪೋರ್ಟ್ನಲ್ಲಿ ಕಾಣಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..
Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ. ಚಿತ್ರದಲ್ಲಿ ರೊಮ್ಯಾಂಟಿಕ್-ಕಾಮಿಡಿಯ ಮಿಶ್ರಣವಿರುವ 'ಬ್ಯಾಡ್ ನ್ಯೂಸ್' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಿಸಿದ್ದು, ನಟಿ ಟ್ರಿಪ್ಟಿ ಡಿಮ್ರಿ, ವಿಕ್ಕಿ ಕೌಶಲ್, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಟೀಸರ್ ಬಿಡುಗಡೆಗೊಂಡಿದ್ದು, ಈ ಟೀಸರ್ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
Katrina Kaif pregnant: ವಿಕ್ಕಿ ಕೌಶಲ್ ಅವರನ್ನು ಕತ್ರಿನಾ ಕೈಫ್ ಮದುವೆಯಾಗಿರುವುದು ಗೊತ್ತೇ ಇದೆ. ಈ ಜೋಡಿ ಪ್ರೀತಿಸಿ ಮದುವೆಯಾದರು. ಇದೀಗ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ವೈರಲ್ ಆಗಿದೆ.
Katrina Kaif pregnancy: ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಚರ್ಚೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೀಗ ನಟಿ ಗರ್ಭಿಣಿಯಲ್ಲ ಎಂಬ ಸತ್ಯ ಹೊರಬೀಳುವುದರ ಜೊತೆಗೆ ಕ್ಯಾಟ್ ಏಕೆ ಲಂಡನ್ನಲ್ಲಿದ್ದಾರೆ ಎಂಬುದೂ ಬಹಿರಂಗವಾಗಿದೆ.
Tripti Dimri Bad News : ಸಧ್ಯ ನಟಿ ತೃಪ್ತಿ ಅಭಿಮಾನಿಗಳಿಗೆ ʼಬ್ಯಾಡ್ ನ್ಯೂಸ್ʼ ಇದೆ. ನಟಿಗೆ ಸಂಬಂಧಪಟ್ಟ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ...
Dunki: ಬಾಲಿವುಟ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕಂಬೋದ ಡಂಕಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಹಾಗಾದ್ರೇ ಈ ಸಿನಿಮಾದ ಟ್ರೇಲರ್ ಹೇಗಿದೆ ಗೊತ್ತೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Vicky kaushal on Katrina : ಟೈಗರ್ 3 ಸಿನಿಮಾದ ಮೂಲಕ ತೆರೆ ಮೇಲೆ ಮೋಡಿ ಮಾಡುತ್ತಿರುವ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಕುರಿತ ಇಂಟ್ರಸ್ಟಿಂಗ್ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಮದುವೆಗೂ ಮುನ್ನ ಕೈಫ್ ಖ್ಯಾತ ನಟನೊಬ್ಬರಿಗೆ ಬೆದರಿಕೆ ಹಾಕಿದ್ದ ವಿಚಾರ ಬಯಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.