ಬಳಕೆದಾರರ ಅನುಭವವನ್ನು ಸುಧಾರಿಸುವ ಪ್ರಯತ್ನದಲ್ಲಿ WhatsApp ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸುತ್ತಿದೆ. ಅಂತಹ ಒಂದು ವೈಶಿಷ್ಟ್ಯ ಪರೀಕ್ಷೆಯು ಅದರ ಬೀಟಾ ಆವೃತ್ತಿಯಲ್ಲಿ ಚಾಲನೆಯಲ್ಲಿದೆ. ಇದು Instagram ಸ್ಟೋರಿ ಹಾಗೆಯೆ WhatsApp ಸ್ಟೇಟಸ್ ಗಳಿಗೆ ಹಾಡುಗಳನ್ನು ಸೇರಿಸಲು ಬಳಕೆದಾರರನ್ನು ಅನುಮತಿಸುತ್ತದೆ.
ಪ್ರಪಂಚದಾದ್ಯಂತ ಲಕ್ಷಾಂತರ ಜನರು WhatsApp ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ಬಳಸುವ ಅತ್ಯಂತ ಜನಪ್ರಿಯ ಆ್ಯಪ್ಗಳಲ್ಲಿ WhatsApp ಕೂಡ ಒಂದಾಗಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟಿಂಗ್ ಸುಧಾರಿಸಲು ಕ್ಯಾಮೆರಾ ಎಫೆಕ್ಟ್, ಸ್ಟಿಕ್ಕರ್ಗಳು ಸೇರಿದಂತೆ 4 ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
ಇಂದಿನಿಂದ ಭಾರತದ ಎಲ್ಲಾ ಗ್ರಾಹಕರು WhatsApp Pay ಅನ್ನು ಬಳಸಬಹುದು. ಈ ಸೇವೆಯ ಬಳಕೆಯ ಮೇಲಿನ ನಿರ್ಬಂಧಗಳನ್ನು ಈ ಹಿಂದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿತ್ತು. ಆದರೆ, ಈಗ ಆ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಪರಿಣಾಮವಾಗಿ, ಇಡೀ ದೇಶದ ಜನರು WhatsApp Pay ಅನ್ನು ಸುಲಭವಾಗಿ ಬಳಸಬಹುದು.
WhatsApp: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾಳೆ ಇರುತ್ತದೆ. ಇದೀಗ, ವಾಟ್ಸಾಪ್ ಸಂದೇಶವನ್ನು ಮತ್ತಷ್ಟು ಮೋಜುಗೊಳಿಸಲು ಕಂಪನಿಯು ಮಾತೊಂದು ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.
WhatsApp ಅನ್ನು ಬಳಸುವ ಜನರಿಗೆ ಅಥವಾ ಅವರ ಚಾಟ್ಗಳನ್ನು ಸ್ವಲ್ಪ ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಈ ವೈಶಿಷ್ಟ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ. ನಿಮ್ಮ ಟೆಕ್ಸ್ಟ್ ಅನ್ನು ಇನ್ನಷ್ಟು ಸುಂದರಗೊಳಿಸಲು ಈಗ ನಾಲ್ಕು ಹೊಸ ಆಯ್ಕೆಗಳನ್ನು ಬಳಸಬಹುದು.
Whatsapp Features : ಮೆಟಾ ಮಾಲೀಕತ್ವದಲ್ಲಿರುವಂತಹ ವಾಟ್ಸಪ್ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ತನ್ನ ಸ್ಪೆಷಲ್ ಫೀಚರ್ಸ್ಗಳನ್ನು ಬಿಡುಗಡೆಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ.. ಮತ್ತೊಂದು ಹೊಸ ಫೀಚರ್ ಯಾವುದು ಅನ್ನೋದಕ್ಕೆ ಈ ಸ್ಟೋರಿ ಓದಿ..
ಬಳಕೆದಾರರಿಗೆ ಅತ್ಯುತ್ತಮ ಅನುಭವಗಳನ್ನು ಒದಗಿಸುವ ಸಲುವಾಗಿ ಪ್ರತಿದಿನವೂ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsAppನಲ್ಲಿ ಇದೀಗ ಮತ್ತೊಂದು ವಿಶೇಷ ವೈಶಿಷ್ಟ್ಯ ಬರುತ್ತಿದೆ. WhatsApp ಬೀಟಾ ಅಪ್ಲಿಕೇಶನ್ನಲ್ಲಿ ಹೊಸದಾಗಿ ವಿಡಿಯೋ ಮೆಸೇಜ್ (Video Message) ಎಂಬ ವೈಶಿಷ್ಟ್ಯವು ಕಾಣಿಸಿಕೊಂಡಿದ್ದು, ಈ ಹೊಸ ವೈಶಿಷ್ಟ್ಯವು ಬಳಕೆದಾರರರಿಗೆ 60 ಸೆಕೆಂಡುಗಳವರೆಗೆ ಶಾರ್ಟ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಮತ್ತು ಹಂಚಿಕೊಳ್ಳಲು ಅನುಮತಿಸಲಿದೆ.
WhatsApp New Feature: ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ನೀವು ಕಳುಹಿಸಿದ ಸಂದೇಶಗಳನ್ನು ಸಹ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ಆಂಡ್ರಾಯ್ಡ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಕಂಡುಹಿಡಿಯಲಾಗಿದೆ.
WhatsApp Update: ವಾಟ್ಸ್ ಆಪ್ ನ ಒಂದು ಗುಂಪಿನೊಳಗೆ ಸೇರಿಸುವ ಸದಸ್ಯರ ಸಂಖ್ಯೆಯನ್ನು ವಾಟ್ಸ್ ಆಪ್ ಮತ್ತೊಮ್ಮೆ ಪರಿಷ್ಕರಿಸಲಿದೆ. ಪ್ರಸ್ತುತ ಬಳಕೆದಾರರು ಒಂದು ಗುಂಪಿಗೆ 512 ಸದಸ್ಯರನ್ನು ಮಾತ್ರ ಸೇರಿಸಬಹುದಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
WhatsApp New Features: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಶೀಘ್ರದಲ್ಲೇ ಅದ್ಭುತ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ.
WhatsApp Delete for Everyone after 2 Days: ಬಳಕೆದಾರು ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ವಾಟ್ಸಾಪ್ನ ವೈಶಿಷ್ಟ್ಯವನ್ನು ಇದೀಗ ಹೊರ ತರಲಾಗಿದೆ. ತಕ್ಷಣವೇ ನಿಮ್ಮ ಫೋನ್ನಲ್ಲಿ WhatsApp ಅನ್ನು ಅಪ್ಡೇಟ್ ಮಾಡಿದರೆ ಈ ಅದ್ಭುತ ವೈಶಿಷ್ಟ್ಯದ ಲಾಭವನ್ನು ಪಡೆದುಕೊಳ್ಳಬಹುದು.
WhatsApp: ನಿಮಗೆ ಗೊತ್ತೇ! ನಿಮ್ಮ ವಾಟ್ಸಾಪ್ ಸಹ ನಿಮ್ಮ ಫೋನ್ ಅನ್ನು ಹ್ಯಾಕರ್ಗಳಿಂದ ಸುರಕ್ಷಿತವಾಗಿರಿಸುತ್ತದೆ. ವಾಸ್ತವವಾಗಿ, ವಾಟ್ಸಾಪ್ ಗ್ರೂಪ್ ಮಾಡರೇಟರ್ಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದೆ. ಇದರಿಂದ ಅವರು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಬಹುದು.
WhatsApp New Features: ವಾಟ್ಸಾಪ್ನಲ್ಲಿ ಚಾಟ್ ಮಾಡುವುದು ಈಗ ನಿಮಗೆ ಹೆಚ್ಚು ರೋಮಾಂಚನಕಾರಿಯಾಗಲಿದೆ. ಮೆಟಾ ಕಂಪನಿಯು ಈ ಚಾಟಿಂಗ್ನಲ್ಲಿ 5 ಹೊಸ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆ ಹೊಸ ವೈಶಿಷ್ಟ್ಯಗಳೇನು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.