ಈ ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಸುರಕ್ಷತೆಯಿಂದ ಇದ್ದರೂ ಸಾಲುವುದಿಲ್ಲ. ವಾಟ್ಸಾಪ್ ಸಹ ಇದಕ್ಕೆ ಹೊರತಾಗಿಲ್ಲ. ನೀವು ನಿಮ್ಮ ಚಾಟಿಂಗ್ ಅನ್ನು ಎಷ್ಟೇ ಸೆಕ್ಯೂರ್ ಮಾಡಿದ್ದರೂ ಸಹ ಒಂದು ಸಣ್ಣ ಟ್ರಿಕ್ ಬಳಸುವ ಮೂಲಕ ಬೇರೆಯರು ನಿಮ್ಮ ವಾಟ್ಸಾಪ್ ಚಾಟಿಂಗ್ ಅನ್ನು ಓದಬಹುದು ಎಂಬುದು ನಿಮಗೆ ತಿಳಿದಿದೆಯೇ?
WhatsApp Dangerous Scams - ಆನ್ ಲೈನ್ ಸ್ಕ್ಯಾಮ್ ಹಾಗೂ ಫ್ರಾಡ್ ಗಳಿಗಾಗಿ ವಾಟ್ಸ್ ಆಪ್ (Whatsapp Security)ಒಂದು ಮಾಧ್ಯಮವಾಗಿದೆ. ಇಂದು ನಾವು ನಿಮಗೆ ಈ ಪ್ಲಾಟ್ ಫಾರ್ಮ್ ಮೇಲೆ ನಡೆಯುತ್ತಿರುವ ಮೂರು ಸ್ಕ್ಯಾಮ್ ಗಳ ಮೇಲೆ ನಿಮ್ಮ ಗಮನ ಸೆಳೆಯುತ್ತಿದ್ದೇವೆ. ಇವು ತುಂಬಾ ಸುಲಭ ಆದರೆ, ಅಷ್ಟೇ ಅಪಾಯಕಾರಿ ಸ್ಕ್ಯಾಮ್ ಗಳಾಗಿವೆ.
ಕೆಲವೊಂದು ಸಲ ವಾಟ್ಸಾಪ್ ಮೆಸೆಜುಗಳನ್ನು ಮೂರನೇ ವ್ಯಕ್ತಿ ಓದುವ ಸಾಧ್ಯತೆಗಳಿರುತ್ತವೆ. ವಾಟ್ಸಾಪಿನಲ್ಲಿ ನಮ್ಮ ತೀರಾ ಖಾಸಗೀ ಮೆಸೆಜುಗಳೂ ಇರುತ್ತವೆ. ಮೂರನೇ ವ್ಯಕ್ತಿ ಈ ಮಸೆಜುಗಳನ್ನು ಓದಿ, ನಮ್ಮನ್ನು ಬ್ಲಾಕ್ ಮೇಲ್ ಮಾಡುವ ಅಥವಾ ಬೇರೆ ಇನ್ನೇನೋ ಅಪಾಯ ಉಂಟು ಮಾಡುವ ಸಾಧ್ಯತೆಗಳಿರುತ್ತವೆ.
WhatsApp Feature: ಭಾರತದಲ್ಲಿ ಕೋಟ್ಯಂತರ ಜನರು ವಾಟ್ಸಾಪ್ ಬಳಸುತ್ತಾರೆ. ಈ ಅಪ್ಲಿಕೇಶನ್ ಕಾಲಕಾಲಕ್ಕೆ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಇದರಿಂದ ಅವರ ಅನುಭವಕ್ಕೂ ಕೂಡ ಹೊಸ ಮೆರಗು ನೀಡುತ್ತಿದೆ.
WhatsApp Alert! ಪ್ರಸ್ತುತ ಭಾರತದಲ್ಲಿ ಸುಮಾರು 40 ಕೋಟಿ ಜನರು WhatsApp ಬಳಕೆ ಮಾಡುತ್ತಾರೆ. ಆದರೆ ಇವರಲ್ಲಿ ಬಹುತೇಕರಿಗೆ ತಾವು ಸುರಕ್ಷಿತ ಹಾಗೂ ಖಾಸಗಿಯಾಗಿ ಪರಿಗಣಿಸುವ ಈ ಚಾಟ್ ಒಂದೊಮ್ಮೆ ಅವರ ಜೀವನದ ಎಲ್ಲಾ ರಹಸ್ಯಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಬಹುದು ಎಂಬುದು ಬಹುಶಃ ತಿಳಿದಿಲ್ಲ. ಇದರಿಂದ ಪಾರಾಗಲು ಏನು ಮಾಡಬೇಕು ಎಂಬುದನೊಮ್ಮೆ ತಿಳಿಯೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.