England Women vs Zimbabwe Women U19: ಇಂಗ್ಲೆಂಡ್ ವಿರುದ್ಧ 200 ರನ್ ಚೇಸ್ ಮಾಡಿದ ಜಿಂಬಾಬ್ವೆ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ನಾಲ್ವರು ಆಟಗಾರರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಂಡದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಅಡೆಲ್ ಜಿಮುನು ತಂಡದ ಪರ ಗರಿಷ್ಠ ಐದು ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ನಟಾಲಿ 4 ರನ್ ಕೊಡುಗೆ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.