Cricket Records: ಪ್ರತಿಯೊಬ್ಬ ಕ್ರಿಕೆಟಿಗನೂ ತನ್ನ ದೇಶಕ್ಕಾಗಿ ಒಮ್ಮೆ ವಿಶ್ವಕಪ್ ಆಡಬೇಕು ಮತ್ತು ಟ್ರೋಫಿಯನ್ನು ಗೆಲ್ಲಬೇಕು ಎಂದು ಕನಸು ಕಾಣುತ್ತಾನೆ. ಆದರೆ, ವಿಶ್ವಕಪ್ನಲ್ಲಿ ತಮ್ಮ ದೇಶಕ್ಕಾಗಿ ಆಡದ ದುರಾದೃಷ್ಟದ ಅನೇಕ ಕ್ರಿಕೆಟಿಗರು ಇದ್ದಾರೆ.
Cricketers Who Never Won A Single World Cup: ಪ್ರತಿಯೊಬ್ಬ ಕ್ರಿಕೆಟಿಗನ ಕನಸು ಒಂದಲ್ಲ ಒಂದು ದಿನ ತನ್ನ ದೇಶಕ್ಕಾಗಿ ವಿಶ್ವಕಪ್ನಲ್ಲಿ ಆಡುವುದಲ್ಲದೆ ಟ್ರೋಫಿ ಗೆಲ್ಲುವ ಭಾಗವಾಗಬೇಕು. ಆದರೆ ಈ ಐದು ಶ್ರೇಷ್ಠ ಕ್ರಿಕೆಟಿಗರು ತಮ್ಮ ದಿನಗಳಲ್ಲಿ ಭಾರತದ ಯಾವುದೇ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರಲಿಲ್ಲ. ಅಂತಹ 5 ದುರದೃಷ್ಟ ಕ್ರಿಕೆಟಿಗರು ಯಾರೆಂದು ನೋಡೋಣ.
ಅರಬ್ಬರ ನಾಡಲ್ಲಿ ಮಹಿಳಾ ಟಿ20 ವಿಶ್ವಕಪ್ ಕಲರವ ಆರಂಭವಾಗಿದೆ.. ನಿನ್ನೆ ನಡೆದ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 16 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ...
World Cup Income for India: ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವಕಪ್ ನಡೆದಿದ್ದು, ಭಾರತದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳ ಜಮಾವಣೆ ಕಂಡುಬಂದಿತ್ತು. 10 ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೆಗಾ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಐಸಿಸಿ ವರದಿ ಪ್ರಕಾರ ಈ ಅವಧಿಯಲ್ಲಿ 25 ಲಕ್ಷ ಪ್ರೇಕ್ಷಕರು ಕ್ರಿಕೆಟ್ ನೋಡಲು ಬಂದಿದ್ದರು.
Yograj Singh on dhoni: ಧೋನಿಯಿಂದ ಯುವರಾಜ್ ಸಿಂಗ್ ಜೀವನ ಹಾಳಾಗಿದೆ, ಧೋನಿಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬಿರುಸಿನ ಸಂದರ್ಶನ ನೀಡಿದ್ದಾರೆ.
Mohammad Siraj: ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಆಟಗಾರ ಮೊಹಮ್ಮದ್ ಸಿರಾಜ್ಗೆ ಹೈದರಾಬಾದ್ನಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು. ಮುಂಬೈನಲ್ಲಿ ವಿಜಯೋತ್ಸವ ಪರೇಡ್ ಮುಗಿಸಿ ಶುಕ್ರವಾರ ಸಿರಾಜ್ ಹೈದರಾಬಾದ್ಗೆ ಬಂದು ಇಳಿದರು. ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಸಿರಾಜ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು, ಸಿರಾಜ್ ಅವರನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
Sunil Gavaskar: ಟಿ20 ವಿಶ್ವಕಪ್ ಫೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಕ್ಯಾಚ್ ಪಡೆಯುವ ಮೂಲಕ ಟೀಂ ಇಂಡಿಯಾ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಈ ಕ್ಯಾಚ್ ವಿವಾದಕ್ಕಿಡಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Rohit Sharma: ಟೀಂ ಇಂಡಿಯಾದ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ಅಭಿಮಾನಿಗಳು ಪುಷ್ಪಗಳ ಸುರಿಮಳೆಗೈದ ಭಾರತೀಯ ಆಟಗಾರರನ್ನು ವಾಂಖೆಡೆ ಸ್ಟೇಡಿಯಂಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ವಿಶ್ವಕಪ್ಗಾಗಿ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ರೋಹಿತ್ ಸೇನೆಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.
Sunil Gavaskar: ಟಿ20 ವಿಶ್ವಕಪ್ ಗೆದ್ದು ಬಂದ ಭಾರತ ಆಟಗಾರರಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪಂದ್ಯ ಕಳೆದು ಹಲವು ದಿನಗಳು ಕಳೆದರು ಪಂದ್ಯದ ಕಾವು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಪಂದ್ಯ ಗಲ್ಲಲು ಕಾರಣ ಯಾರು ಎಂಬ ಚರ್ಚೆಗಳು ಶುರುವಾಗಿದೆ.
T20 World Cup 2024: ಟಿ20 ವಿಶ್ವಕಪ್ 2024 ಚಾಂಪಿಯನ್ಶಿಪ್ ಗೆದ್ದು ಭಾರತ ತಂಡ ಕೊನೆಗೂ ತವರು ತಲುಪಿದೆ. 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟ್ರೋಫಿ ಗೆದು ಟೀಂ ಇಂಡಿಯಾ ಆಟಗಾರರು, ಐದು ದಿನಗಳ ನಂತರ ಮನೆಗೆ ಬಂದಿದ್ದಾರೆ.
ಇಂದು ಮೋದಿ ಭೇಟಿಯಾಗಲಿರುವ ಟೀಂ ಇಂಡಿಯಾ
ಬೆಳಗ್ಗೆ 11 ಗಂಟೆಗೆ ಮೋದಿ ಭೇಟಿಗೆ ಸಮಯಾವಕಾಶ
ಮೋದಿ ಭೇಟಿಯಾಗಲಿರುವ ವಿಶ್ವಕಪ್ ವಿಜೇತ ತಂಡ
ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಲಿರುವ ಮೋದಿ
ವಿಶ್ವಕಪ್ ಗೆದ್ದ ಆಟಗಾರರಿಗೆ ಮೋದಿಯಿಂದ ಸನ್ಮಾನ
Rohit Sharma: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ತಂಡ ಗೆದ್ದು ಬೀಗಿದೆ. ಬಾರ್ಬಡೋಸ್ನ ಚಂಡಮಾರುತಕ್ಕೆ ಸಿಲುಕಿಕೊಂಡಿದ್ದ ಟೀಂ ಇಂಡಿಯಾ ಆಟಗಾರರು ಮೂರು ದಿನಗಳ ಕಾಯುವಿಕೆಯ ನಂತರ ತಾಯ್ನಾಡಿಗೆ ಬಂದಿಳಿದಿದ್ದಾರೆ.
T20 World Cup 2024: T20 ವಿಶ್ವಕಪ್ 2024 ಗೆದ್ದು ಭಾರತ ಕಲಿಗಳು ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಚಾಣಕ್ಯಪುರಿಯಲ್ಲಿರುವ ITC ಮೌರ್ಯ ಹೋಟೆಲ್ ಭಾರತ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿದೆ. ಟ್ರೋಫಿಯಂತೆ ರೂಪುಗೊಂಡ ಕೇಕ್ ಕಟ್ ಮಾಡುವ ಮೂಲಕ ಸಂಭ್ರಾಮಾಚರಣೆ ಮಾಡಿದೆ.
Rishab Pant: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಭಾವುಕರಾಗಿದ್ದಾರೆ. ಎಲ್ಲವೂ ದೇವರ ಬರಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್ ಪಯಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 16 ತಿಂಗಳ ಹಿಂದೆ ರಿಷಬ್ ಪಂತ್ ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು ಸಾವಿನ ಹಂಚಿನಿಂದ ತಪ್ಪಿಸಿಕೊಂಡು ಬಂದು ಮರಳಿ ಟಿಂ ಇಂಡಿಯಾ ತಂಡ ಸೇರಿದ್ದರು.
Sanjay Majrekar: ಟಿ20 ವಿಶ್ವಕಪ್ 2024ರ ಫೈನಲ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ಕೊಹ್ಲಿ ಈ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 2024 ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಅನುಮಾನ ಇತ್ತು, ಈ ಕುರಿತು ಅಂದಾಜು ಮಾಡಿದ್ದ ಆಸಿಸ್ ಮಾಧ್ಯಮಗಳು ಆಸಿಸ್ ತಂಡ ಸೋಲುತ್ತಿದ್ದಂತೆ ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಾರೆ.
ಒಂದು ತಿಂಗಳ ಕ್ರಿಕೆಟ್ ಹಬ್ಬಕ್ಕೆ ರೋಚಕವಾಗಿ ನಿನ್ನೆ ತೆರೆಬಿದ್ದಿದೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನ ಬಗ್ಗುಬಡಿದು 13 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಹಾಗೂ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ.
Narendra Modi: ಶನಿವಾರ ರಾತ್ರಿ ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ ಅವರ ಅತ್ಯುತ್ತಮ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಟಿ 20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಆಟವನ್ನು ಶ್ಲಾಘಿಸಿದ್ದಾರೆ.
MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ ಭಾರತ ಏಳು ರನ್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.