Yoga For Hair Growth : ಕೂದಲು ಉದುರುವುದು, ಬೆಳವಣಿಗೆ ಕುಂಠಿತವಾಗುವುದು, ತಲೆ ಹೊಟ್ಟು, ಮುಂತಾದ ಸಮಸ್ಯೆಗಳಿಂದ ಸಾಕಷ್ಟು ಜನ ಬೇಸೊತ್ತಿದ್ದಾರೆ. ಈ ಸಮಸ್ಯೆಗಳಿಗೆ ಮಾಲಿನ್ಯ, ಅನಿಯಮಿತ ಆಹಾರ ಸೇವನೆ ಮುಂತಾದವು ಸಾಮಾನ್ಯ ಕಾರಣಗಳಾಗಿವೆ. ಆ ಸಮಸ್ಯೆಗಳಿಂದ ಹೊರಬರಲು ಅನೇಕ ತರಹದ ಚಿಕಿತ್ಸೆಗಳನ್ನು ಪಡೆಯುತ್ತಾರೆ.
ಈ ಆಧುನಿಕ ಆಹಾರದಿಂದ ದೇಹದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ, ಇದು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. ತಜ್ಞರ ಪ್ರಕಾರ, ಪ್ರತಿನಿತ್ಯ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ಮಧುಮೇಹಿಗಳಲ್ಲಿ ಅಧಿಕ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
Yoga For PCOD, PCOS: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಸಮಸ್ಯೆಯಾಗಿ ಕಾಡುತ್ತಿರುವ ಪಿಸಿಒಡಿ ಮತ್ತು ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸಲು ಅನುಕೂಲವಾಗುವ ಕೆಲವು ಯೋಗಾಸನಗಳ ಬಗ್ಗೆ ತಿಳಿಯಿರಿ.
ಭಾನುವಾರದಂದು ಭಾರತ ಒಟ್ಟು 47 ಲಕ್ಷ ಕೊರೊನಾ ಪ್ರಕರಣಗಳನ್ನು ತಲುಪಿದೆ ಮತ್ತು ದೈನಂದಿನ ಗುಣಪಡಿಸಿದ ಪ್ರಕರಣಗಳು 70,000 ಮೀರಿದೆ, ಈಗ ಕೇಂದ್ರ ಸರ್ಕಾರವು ಟೆಲಿಫೋನಿಕ್ ಅಥವಾ ದೈಹಿಕ ಸಮಾಲೋಚನೆಗಳನ್ನು ಸ್ಥಾಪಿಸುವ ಆಸ್ಪತ್ರೆಗಳೊಂದಿಗೆ ಕೋವಿಡ್ ನಂತರದ ಆರೈಕೆಯ ಮಹತ್ವವನ್ನು ಹೇಳುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.