ಇಂದಿನ ಹೆಡ್ಲೈನ್ಸ್
* ಕಳೆದೆರಡು ದಿನಗಳಿಂದ ರಾಜ್ಯದೆಲ್ಲೆಡೆ ಮಳೆ ಹಾನಿ: ಇಂದು ಡಿಸಿಗಳ ಜೊತೆಗೆ ಸಿಎಂ ಸಭೆ
* ಗಬ್ಬು ನಾರುತ್ತಿದೆ ವಿಲ್ಸನ್ ಗಾರ್ಡನ್ ಅಂಡರ್ ಪಾಸ್
* ಯುಟಿ ಖಾದರ್ ಸ್ಪೀಕರ್!
* ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ- ಎಂ.ಬಿ. ಪಾಟೀಲ್
* ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಇಂದಿನ ಹೆಡ್ಲೈನ್ಸ್
>> ಯುಟಿ ಖಾದರ್ ನೂತನ ಸ್ಪೀಕರ್
>> ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ- ಎಂ.ಪಿ. ಪಾಟೀಲ್
>> ಸರ್ಕಾರಿ ನಿವಾಸಿ ಬದಲಿಸಲಿರುವ ಸಿಎಂ- ಮನೆಗಾಗಿ ಸಿಎಂ-ಡಿಸಿಎಂ ಶೀತಲ ಸಮರ
>> ಮಹಾ ಮಳೆಯಿಂದ ಬಿಬಿಎಂಪಿ ಫುಲ್ ಅಲರ್ಟ್
>> ಜೂನ್ 12ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ
ಇಂದಿನ ಹೆಡ್ಲೈನ್ಸ್
>> ನಾಳೆಯಿಂದ ರಾಜ್ಯದಲ್ಲಿ ಜೋಡೆತ್ತು ಸರ್ಕಾರ - ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಪಟ್ಟಾಭಿಷೇಕ - ಸಿದ್ದು-ಡಿಕೆ ಜೊತೆ ಎಲ್ಲಾ ಸಚಿವರ ಪ್ರಮಾಣ
>> ನಾಳೆ ಸಿದ್ದು, ಡಿಕೆ ಪ್ರಮಾಣ - ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ - ಸೋನಿಯಾ, ಮಮತಾ ಸೇರಿ ಘಟಾನುಗಳಿಗೆ ಆಹ್ವಾನ
>> ಮಂತ್ರಿಗಿರಿಗಾಗಿ ಹಿರಿಯ ಶಾಸಕರ ಸರ್ಕಸ್ - ಸಿದ್ದು, ಡಿಕೆ ಮುಂದೆ ಶುರುವಾಗಿದೆ ಡಿಮ್ಯಾಂಡ್ - ಸಂಪುಟ ಸೇರೋದಕ್ಕೆ ಭರ್ಜರಿ ಲಾಬಿ
>> ಇಂದು ದೆಹಲಿಗೆ ಸಿಎಂ ಘೋಷಿತ ಅಭ್ಯರ್ಥಿ ಸಿದ್ದು - ಸಂಭಾವ್ಯ ಸಚಿವರ ಪಟ್ಟಿ ಜೊತೆ ಪ್ರಯಾಣ - ಯಾರಿಗೆ ಕಾದಿದೆ
ಇಂದಿನ ಹೆಡ್ಲೈನ್ಸ್
* ನಾಳೆಯಿಂದ ರಾಜ್ಯದಲ್ಲಿ ಜೋಡೆತ್ತು ಸರ್ಕಾರ
* ಸಿಎಂ ಆಯ್ಕೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಸಂಪುಟ ರಚನೆ ಸರ್ಕಸ್
* ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ - CLP ಸಭೆಯಲ್ಲಿ ಹೆಸರು ಘೋಷಿಸಿದ ಡಿಕೆಶಿ
* ಇಂದು ದೆಹಲಿಗೆ ಸಿಎಂ ಘೋಷಿತ ಅಭ್ಯರ್ಥಿ ಸಿದ್ದು ಸಂಭಾವ್ಯ ಸಚಿವರ ಪಟ್ಟಿ ಜೊತೆ ಪ್ರಯಾಣ
* ನಾಳೆ ಸಿದ್ದು-ಡಿಕೆ ಪ್ರಮಾಣ ಸ್ವೀಕಾರ - ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಂಪುಟ ಸಭೆ
ಇಂದಿನ ಹೆಡ್ಲೈನ್ಸ್
>> ಕರಗಿದ ʻಬಂಡೆʼ.. ಗೆದ್ದ ಸಿದ್ದು..!
>> ಸಿದ್ದು ಸಿಎಂ.. ಡಿಕೆ ಡಿಸಿಎಂ..!
>> ಕೈʼ ಬ್ರೇಕ್ಫಾಸ್ಟ್ ಮೀಟಿಂಗ್..!
>> ಇಂದು ಮಾಜಿ ಸಿಎಂ ಹೆಚ್ಡಿಕೆ ಕೃತಜ್ಞತಾ ಸಭೆ - ಚನ್ನಪಟ್ಟಣದ ಮತದಾರರ ಜೊತೆ ಮೀಟಿಂಗ್
>> ಸಂಜೆ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ - ದೆಹಲಿಯ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ಮೀಟಿಂಗ್
>> ತಲೆ ಮೇಲೆ ಕಲ್ಲು ಹೊತ್ತು ಸಿದ್ದು ಸಿಎಂ ಗಾದಿಗಾಗಿ ಹೋರಾಟ - ಟಗರು ಜೊತೆ ಶಿವಾನಂದ್ ಪಾಟೀಲ್ ಗೆ ಡಿಸಿಎಂ ಹುದ್ದೆಗಾಗಿಯೂ ಪ್ರೊಟೆಸ್ಟ್
>> ನಾವು ಕರೆಂಟ್ ಬಿಲ್ ಕಟ್ಟಲ್ಲ.. ಕಟ್ಟೋದಿಲ್ಲ - ವಿದ್ಯುತ್ ಬಿಲ್ ಕೇಳಿದ ಸಿಬ್ಬಂದಿಗೆ ಮಹಿಳೆ ತರಾಟೆ
ಈಗಿನ ಪ್ರಮುಖ ಸುದ್ದಿಗಳು
>> ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಕುರ್ಚಿ ಫೈಟ್ - ಡೆಲ್ಲಿಯಲ್ಲೇ ಠಿಕಾಣಿ ಹೂಡಿ ಸಿದ್ದು-ಡಿಕೆಶಿ ಸಿಎಂ ಗೇಮ್ - ಒಪ್ಪಂದಕ್ಕೆ ಇಬ್ಬರು ಒಪ್ಪದೇ ಬಿಗಿಪಟ್ಟು
>> ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕಾಂಗ್ರೆಸ್ ಸಿಎಂ ರೇಸ್ - ಇಂದು ಕರ್ನಾಟಕ ಸಿಎಂ ಯಾರು ಎಂದು ಘೋಷಣೆ ಫಿಕ್ಸ್ - ಎಐಸಿಸಿ ಅಧ್ಯಕ್ಷ ಖರ್ಗೆ ಸಭೆ ಬಳಿಕ ಎಲ್ಲಾವು ಡಿಸೈಡ್
>> ಡೆಲ್ಲಿಯಲ್ಲಿಂದು 11 ಗಂಟೆಗೆ ಖರ್ಗೆ ಫೈನಲ್ ಮೀಟಿಂಗ್ - ಮೊದಲು ಒನ್ ಟು ಒನ್ ಮೀಟಿಂಗ್.. ಬಳಿಕ ಮುಖಾಮುಖಿ - ಡೆಲ್ಲಿ ಅಥವಾ ಬೆಂಗಳೂರಿನಲ್ಲಿ ಸಿಎಂ ಹೆಸರು ರೀವಿಲ್
ಈಗಿನ ಪ್ರಮುಖ ಸುದ್ದಿಗಳು
>> ಕಾಂಗ್ರೆಸ್ ನಿಲ್ಲದ ಸಿಎಂ ಕುರ್ಚಿ ಕಚ್ಚಾಟ- ಇಂದು ಡೆಲ್ಲಿ ನಾಯಕರ ಸಮ್ಮುಖದಲ್ಲಿ ಹೈಲೇವಲ್ ಮೀಟಂಗ್
>> ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿದ್ದರಾಮಯ್ಯ ಅಂಡ್ ಗ್ಯಾಂಗ್
>> ಕಾಂಗ್ರೆಸ್ ಕುರ್ಚಿ ಕದನಕ್ಕೆ ಇಂದೇ ಕ್ಲೈಮ್ಯಾಕ್ಸ್
>> ರಾಜ್ಯದಲ್ಲಿ ಹೆಚ್ಚಾಯ್ತು ದಲಿತ ಸಿಎಂ ಕೂಗು - ತುಮಕೂರಲ್ಲಿ ಡಾ.ಪರಮೇಶ್ವರ್ಗೆ ಸಿಎಂ ಸ್ಥಾನಕ್ಕೆ ಆಗ್ರಹ - ಚಿಕ್ಕಮಗಳೂರಲ್ಲಿ ಖರ್ಗೆಗೆ ಪಟ್ಟ ಕಟ್ಟುವಂತೆ ಅಭಿಮಾನಿಗಳ ಪಟ್ಟು
>> ಸಿದ್ದು ಸಿಎಂ ಆಗ್ಲಿ ಎಂದು ದಾವಣಗೆರೆಯಲ್ಲಿ ವಿಶೇಷ ಪೂಜೆ
ಈ ಕ್ಷಣದ ಪ್ರಮುಖ ಸುದ್ದಿಗಳು
>> ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಕೈ ಕುರ್ಚಿ ಕಿತ್ತಾಟ - ಮಿಡ್ನೈಟ್ವರೆಗೂ ಮೀಟಿಂಗ್ ಮಾಡಿದ್ರೂ ಆಯ್ಕೆ ಕಗ್ಗಂಟು - ಸಿದ್ದು-ಡಿಕೆಶಿ ನಡುವೆ ಮುಂದುವರೆದ ಸಿಎಂ ರೇಸ್
>> ಟಗರು- ಕನಕಪುರ ಬಂಡೆ ನಡುವೆ ಮುಂದುವರೆದ ಫೈಟ್ - ಮೊದಲು ನನ್ನ ಸಿಎಂ ಮಾಡಿ ಎಂದು ಸಿದ್ದು-ಡಿಕೆ ಪಟ್ಟು - ಡೆಲ್ಲಿ ಅಂಗಳಕ್ಕೆ ಶಿಫ್ಟ್ ಆಯ್ತು ಕುರ್ಚಿ ಫೈಟ್
>> ಕಾಂಗ್ರೆಸ್ನಲ್ಲಿ ಇನ್ನೂ ಬಗೆಹರಿಯದ ಸಿಎಂ ಆಯ್ಕೆ ಕಸರತ್ತು - ಕೊಂಚ ಟೆನ್ಶನ್ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ - ಬೆಂಗಳೂರಿನ ನಿವಾಸಕ್ಕೆ ಹೆಚ್ಚಿನ ಬಿಗಿ ಭದ್ರತೆ
ಈ ಕ್ಷಣದ ಪ್ರಮುಖ ಸುದ್ದಿಗಳು
>> ನಾಳೆ ಚುನಾವಣಾ ಫಲಿತಾಂಶ
>> ಚುನಾವಣೋತ್ತರ ಸರ್ವೇಗೆ ಬಿಜೆಪಿ ಡೋಂಟ್ ಕೇರ್
>> ಜೆಡಿಎಸ್ ಕಿಂಗ್ ಮೇಕರ್?
>> ಕಾಂಗ್ರೆಸ್ ರಣತಂತ್ರ..!
>> ಎಲೆಕ್ಷನ್ ಬೆಟ್ಟಿಂಗ್..!
ಈ ಕ್ಷಣದ ಪ್ರಮುಖ ಸುದ್ದಿಗಳು
>> ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ- ಇಂದು ಅಭ್ಯರ್ಥಿಗಳಿಂದ ಮನೆ ಮನೆ ಪ್ರಚಾರ- ಮತದಾರರ ಮನವೊಲಿಕೆಗೆ ಕೊನೇ ಸರ್ಕಸ್
>> ಸೋನಿಯಾ ಕರ್ನಾಟಕ ಸಾರ್ವಭೌಮತ್ವ ಹೇಳಿಕೆ - ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು- ಸ್ಪಷ್ಟತೆ ಕೋರಿ ಖರ್ಗೆಗೆ ಚುನಾವಣಾ ಆಯೋಗ ಪತ್ರ
>> ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ - ಶಿಗ್ಗಾಂವಿಯ ಪಠಾಣ್ ಒಡೆತನದ ಹೋಟೆಲ್ ಮೇಲೆ ಐಟಿ ದಾಳಿ - ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ
>> ಈ ಬಾರಿಯೂ SSLCಯಲ್ಲಿ ಬಾಲಕಿಯರೇ ದಿ ಬೆಸ್ಟ್ - ನಾಲ್ವರು ವಿದ್ಯಾರ್ಥಿಗಳು ಔಟ್ ಆಫ್ ಔಟ್ - ಎಸ್ಎಸ್ಎಲ್ಸಿ ಶೇಕಾಡ 83.89 ರಿಸ್ಟಲ್ಟ್
ಈಗಿನ ಪ್ರಮುಖ ಸುದ್ದಿಗಳು
>> ಇಂದೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ - ತಮ್ಮ ತಮ್ಮ ಕ್ಷೇತ್ರದಲ್ಲೇ ಬೀಡುಬಿಟ್ಟ ಘಟಾನುಘಟಿ ಲೀಡರ್ಸ್ - ಬಹಿರಂಗ ಸಮಾವೇಶದ ಮೂಲಕ ಬಿಗ್ ಕ್ಯಾಂಪೇನ್
>> ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿಂದು ಸಿಎಂ ಭರ್ಜರಿ ರೋಡ್ ಶೋ - ಇಡೀ ದಿನ ಪ್ರಚಾರ.. ಸಾಲು ಸಾಲು ಸಭೆಗಳ ಮೂಲಕ ಮತಬೇಟೆ - ಹಿರೇಮಲ್ಲೂರ.. ಮಂತ್ರೋಡಿ.. ಸವಣೂರು ನಗರದಲ್ಲಿ ಕ್ಯಾಂಪೇನ್
>> ಬಹಿರಂಗ ಪ್ರಚಾರದ ಮೂಲಕ ಮತ ಸೆಳೆಯಲು ಕೊನೆ ಕಸರತ್ತು - ಇಂದು ವಿಜಯನಗರ.. ಚಿಕ್ಕಪೇಟೆಯಲ್ಲಿ ಪ್ರಿಯಾಂಕಾ ಪವರ್ ಶೋ - ಚಾಮರಾಜಗರದಲ್ಲಿ ಟಗರು ಅಬ್ಬರದ ಪ್ರಚಾರ
ಈಗಿನ ಪ್ರಮುಖ ಸುದ್ದಿಗಳು
>> ಇಂದು ಗಣಿನಾಡು ಬಳ್ಳಾರಿ ಜಿಲ್ಲೆಯ ಅಖಾಡಕ್ಕೆ ಪ್ರಧಾನಿ ಎಂಟ್ರಿ - ನಾಳೆ ಮತ್ತು ನಾಡಿದ್ದು ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋ - ಸಿಲಿಕಾನ್ ಸಿಟಿಯ ಅಷ್ಟ ದಿಕ್ಕುಗಳಲ್ಲಿಯೂ ʻನಮೋʼ ಅಬ್ಬರ
>> ಮೇ 6ಕ್ಕೆ ಮತ್ತೆ ಕರುನಾಡ ಕುರುಕ್ಷೇತ್ರಕ್ಕೆ ಯೋಗಿ ಬಾಬನ ಎಂಟ್ರಿ - ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆದಿತ್ಯ ನಾಥನ ಬೃಹತ್ ರೋಡ್ ಶೋ - ರಾಜ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ರಣತಂತ್ರ
>> ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕೇಸರಿ ರಣತಂತ್ರ - ಗಡಿಜಿಲ್ಲೆಯ ಅಖಾಡಕ್ಕೆ ಎಂಟ್ರಿ ಕೊಟ್ಟ ಪವರ್ ಸ್ಟಾರ್ ಪವನ್ ಕಲ್ಯಾಣ್ - ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಮತಶಿಕಾರಿ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಹಾವೇರಿಯಲ್ಲಿಂದು ಘಟಾನುಘಟಿ ನಾಯಕರುಗಳ ಅಬ್ಬರ - ಒಂದು ಕಡೆ ಸಿಎಂ ಬೊಮ್ಮಾಯಿ.. ಮತ್ತೊಂದು ಕಡೆ ಹೆಚ್ಡಿಕೆ ಸಂಚಾರ - ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕಾ ಪ್ರಚಾರ
>> ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಿದ್ದು ಆರ್ಭಟ - ವರುಣಾದಲ್ಲಿ ಟಗರು ಪರ ಸ್ಟಾರ್ಸ್ ಮತಯಾಚನೆ - ಕೇಸರಿ ಹೈಕಮಾಂಡ್ ಪ್ಲ್ಯಾನ್ಗೆ ಕೌಂಟರ್ ನೀಡಲು ಹುಲಿಯಾ ತಂತ್ರ
>> ರಾಯಚೂರಿನಲ್ಲಿಂದು ಸ್ಯಾಂಡಲ್ವುಡ್ ರನ್ನ ರೋಡ್ ಶೋ - ದೇವದುರ್ಗ.. ಲಿಂಗಸುಗೂರು.. ಮಾನ್ವಿ.. ಮಸ್ಕಿಯಲ್ಲಿ ಕ್ಯಾಂಪೇನ್ - ಕಮಲ ಕಲಿಗಳ ಪರ ಕಿಚ್ಚ ಸುದೀಪ್ ಕಮಾಲ್
ಈ ಕ್ಷಣದ ಪ್ರಮುಖ ಸುದ್ದಿಗಳು
>> ಕುಂದಾನಗರಿಯಲ್ಲಿಂದು ಕೇಸರಿ ರಣಕಹಳೆ - ಬೆಳಗಾವಿ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ - 12 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ನಮೋ ಕ್ಯಾಂಪೇನ್
>> ಕರಾವಳಿಯಲ್ಲಿ ಕ್ಯಾಂಪೇನ್ ಮಾಡಲಿರುವ ಪ್ರಧಾನಿ ಮೋದಿ - ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಬೃಹತ್ ಸಮಾವೇಶ - ನರೇಂದ್ರ ಮೋದಿ ಸಿಎಂ ಬೊಮ್ಮಾಯಿ ಸಾಥ್
>> ಕೊಪ್ಪಳ ಜಿಲ್ಲೆಗೆ ಕಿಚ್ಚ ಸುದೀಪ ಮತಬೇಟೆ - ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ರೋಣ ರೋಡ್ ಶೋ - ಹಾಲಪ್ಪ ಆಚಾರ ಪರ ಮತಯಾಚನೆ ಮಾಡಲಿರುವ ಮಾಣಿಕ್ಯ
>> ಕಾಂಗ್ರೆಸ್ ದಿಗ್ಗಜರಿಂದಲೇ ಎಲೆಕ್ಷನ್ ಟೂರ್ - ಅತ್ತ ವಿಜಯನಗರದಲ್ಲಿ ಪ್ರಿಯಾಂಕಾ ಗಾಂಧಿ ಬಿಗ್ ಕ್ಯಾಂಪೇನ್ - ಇತ್ತ ದಳಪತಿಗಳ ಕೋಟೆ ಮಂಡ್ಯದಲ್ಲಿ ಸಿದ್ದು ಪ್ರಚಾರ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಜೀ ಕನ್ನಡ ನ್ಯೂಸ್ನಲ್ಲಿ ಪಕ್ಕಾ ಚುನಾವಣೆ ಸಮೀಕ್ಷೆ- ಬಿಜೆಪಿಗೆ 103 ರಿಂದ 115, ಕಾಂಗ್ರೆಸ್ಗೆ 79 ರಿಂದ 91 ಸೀಟ್- ಜೀ ಕನ್ನಡ ನ್ಯೂಸ್ ಸಮೀಕ್ಷೆ ʻಸ್ಫೋಟʼಕ ಭವಿಷ್ಯ
>> ಇಂದು ಚಿತ್ರದುರ್ಗ-ವಿಜಯನಗರದಲ್ಲಿ ನಮೋ ಸುನಾಮಿ - ಬೃಹತ್ ಸಮಾವೇಶದ ಮೂಲಕ ಪ್ರಧಾನಿ ಮೋದಿ ಮತಬೇಟೆ - ಬಿಜೆಪಿ ಅಭ್ಯರ್ಥಿಗಳ ಪರ ಪಿಎಂ ಪವರ್ ಶೋ
>> ವರುಣಾದಲ್ಲಿ ಟಗರು ಮಣಿಸಲು ಕೇಸರಿ ನಾಯಕರ ರಣತಂತ್ರ - ಇಂದು ಸಿದ್ದರಾಮಯ್ಯ ಅಖಾಡದಲ್ಲಿ ಚಾಣಕ್ಯ ಜೊತೆ ಸಿಎಂ ಕ್ಯಾಂಪೇನ್ - ಘಟಾನುಘಟಿ ಒಟ್ಟಾಗೆ ನುಗ್ಗಿ ಸಿದ್ದು ಸೋಲಿಸಲು ಸ್ಕೆಚ್
ಈ ಕ್ಷಣದ ಪ್ರಮುಖ ಸುದ್ದಿಗಳು
>> ಧಾರವಾಡದಲ್ಲಿಂದು ಬಿಜೆಪಿ ಮಾಸ್ಟರ್ ಮೈಂಡ್ ಮತಬೇಟೆ - ನವಲಗುಂದ ಅಣ್ಣಿಗೇರಿಯಲ್ಲಿ ಅಮಿತ್ ಶಾ ಕ್ಯಾಂಪೇನ್ - ಸಾರ್ವಜನಿಕ ಸಭೆ ಮೂಲಕ ಚಾಣಕ್ಯನ ಮತಯಾಚನೆ
>> ಗಣಿನಾಡು ಜಿಲ್ಲೆಯಲ್ಲಿ ರಾಹುಲ್ ಅಬ್ಬರದ ಪ್ರಚಾರ - ಟಿಬಿ ಸ್ಯಾನಿಟೋರಿಯಂನಿಂದ ರಾಗಾ ರೋಡ್ ಶೋ - ಮೋತಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ
>> ಕಾಂಗ್ರೆಸ್ ಐದನೇದ ಗ್ಯಾರಂಟಿ ಘೋಷಣೆ - ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿ ಮತಕ್ಕೆ ಗಾಳ - ಮಂಗಳೂರಿನಲ್ಲಿ ರಾಹುಲ್ ಗಾಂಧಿ ಹೇಳಿಕೆ
>> ಪ್ರಧಾನಿ ಮೋದಿ ವಿಷದ ಹಾವಿದ್ದಂತೆ ಖರ್ಗೆ ಹೇಳಿಕೆ - ಖೇದ ವ್ಯಕ್ತಪಡಿಸಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ- ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಖರ್ಗೆ ವಿಷಾದ
ಈ ಕ್ಷಣದ ಪ್ರಮುಖ ಸುದ್ದಿಗಳು
>>ನಿಮ್ಮ ಧಮ್ಕಿ ರೌಡಿಸಂ ನನ್ನ ಬಳಿ ನಡಿಯಲ್ಲ, ನಾನು ರೌಡಿನೇ - ನನ್ನ ಕಾರ್ಯಕರ್ತರ ತಂಟೆಗೆ ಬಂದ್ರೆ ನಾನು ರೌಡಿ ಶೀಟರ್ ಅಲ್ಲ ಅದಕ್ಕೂ ಮೇಲೆ - ಮುನಿಸ್ವಾಮಿ ವಿರುದ್ಧ ಮಾಲೂರು ಕೈ ಶಾಸಕ ನಂಜೇಗೌಡ ವಿವಾದ
>> ಕಾರ್ಯಕರ್ತರ ಜೊತೆ ಮೋದಿ ಸಂವಾದಕ್ಕೆ ಕೌಂಟ್ಡೌನ್ - ಬರೋಬ್ಬರಿ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ಮಾತುಕತೆ - ಬೂತ್ ಮಟ್ಟ.. ಜಿಲ್ಲಾ ಮಟ್ಟದಲ್ಲಿ ವರ್ಚುವಲ್ ಮೀಟಿಂಗ್
>> ವಿಜಯಪುರ ಚುನಾವಣಾ ಅಖಡಾಕ್ಕೆ ರಾಜಾಹುಲಿ ಎಂಟ್ರಿ - ಮುದ್ದೇಬಿಹಾಳ ಮತ್ತು ಇಂಡಿಯಲ್ಲಿ ಬಿಎಸ್ವೈ ಮತಬೇಟೆ - ಬಿಜೆಪಿ ಅಭ್ಯರ್ಥಿಗಳ ಬಿಎಸ್.ಯಡಿಯೂರಪ್ಪ ಕ್ಯಾಂಪೇನ್
ಈ ಕ್ಷಣದ ಪ್ರಮುಖ ಸುದ್ದಿಗಳು
>>ರಾಜ್ಯದಲ್ಲಿಂದು ಪ್ರಿಯಾಂಕಾ ಅಬ್ಬರದ ಪ್ರಚಾರ- ಚಿತ್ರದುರ್ಗ, ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ರೋಡ್ ಶೋ- ಪ್ರಚಾರಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಟೆಂಪಲ್ ರನ್
>> ಶೆಟ್ಟರ್ ಸೋಲಿಸಲು BSYಗೆ ಅಮಿತ್ ಶಾ ಟಾಸ್ಕ್ - ಇಂದು ಶೆಟ್ಟರ್, ಸವದಿ ಕೋಟೆಯಲ್ಲಿ ರಾಜಾಹುಲಿ ಮತ ಶಿಕಾರಿ- ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಚಾರ
>> ಲಕ್ಷ್ಮಣ ಸವದಿ ಸೋಲಿಸಲು ಸಾಹುಕಾರ್ ರಣತಂತ್ರ- ಕೈ ಮುಖಂಡರಿಗೆ ರಮೇಶ್ ಜಾರಕಿಹೊಳಿ ಗಾಳ - ಅಥಣಿ ಕ್ಷೇತ್ರದಲ್ಲೆ ಬೀಡುಬಿಟ್ಟು BJP ಗೆಲುವಿಗಾಗಿ ಕಸರತ್ತು
ಈ ಕ್ಷಣದ ಪ್ರಮುಖ ಸುದ್ದಿಗಳು
>> ಇಂದು ಇರಡು ಜಿಲ್ಲೆಗಳಲ್ಲಿ ಬಿಜೆಪಿ ಚಾಣಕ್ಯ ಮತಶಿಕಾರಿ - ವಿಜಯಪುರ-ಯಾದಗಿರಿಯಲ್ಲಿ ಅಮಿತ್ ಶಾ ಎಲೆಕ್ಷನ್ ಸವಾರಿ
>> ಚುನಾವಣಾ ಅಖಾಡಕ್ಕೇ ಧುಮುಕಿದ ಬಿಜೆಪಿ ನಾಯಕರು - ಇತ್ತ ದಾವಣಗೆರೆಯ ಎರಡು ಕ್ಷೇತ್ರಗಳಲ್ಲಿ ರಾಜಾಹುಲಿ ಮತಬೇಟೆ
>> ಕಾಂಗ್ರೆಸ್-ಜೆಡಿಎಸ್ ನಾಯಕರಿಂದಲೂ ಭರ್ಜರಿ ಮತ ಪ್ರಚಾರ - ವರಣಾ ಅಖಾಡದಲ್ಲಿಂದು ದಳಪತಿಗಳ ಚುನಾವಣಾ ಸಂಚಾರ
>> ಬಿಜೆಪಿ ಬಂಡಾಯ ವೀರರನ್ನ ಮಣಿಸಲು ಮಾಸ್ಟರ್ ಮೈಂಡ್ ತಂತ್ರ - ಹುಬ್ಬಳ್ಳಿಯಲ್ಲಿ ಶೆಟ್ಟರ್.. ಅಥಣಿಯಲ್ಲಿ ಸವದಿ ಮಣಿಸಲು ಅಮಿತ್ ಶಾ ಸ್ಕೆಚ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.