ಈಗಿನ ಪ್ರಮುಖ ಸುದ್ದಿಗಳು
* ದಿಢೀರ್ ಡಿಕೆಶಿ ಭೇಟಿ ಮಾಡಿದ ಬಿಜೆಪಿ ನಾಯಕರು
* ಭಾರತ್ ಜೋಡೋ ಯಾತ್ರೆ ವರ್ಷಾಚರಣೆ - ಇಂದು ರಾಮನಗರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ
* ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
* ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಸ್ಯೆಗಳ ಸರಮಾಲೆ
* ಇಂಡೋನೇಷ್ಯಾದಲ್ಲಿ ಆಸಿಯಾನ್-ಭಾರತ್ ಶೃಂಗಸಭೆ
ಈಗಿನ ಪ್ರಮುಖ ಸುದ್ದಿಗಳು
>> ಸನಾತನ ಧರ್ಮ ಅವಹೇಳನಕ್ಕೆ ತಕ್ಕ ಪ್ರತ್ಯುತ್ತರ ನೀಡಿ
>> ಭಾರತ್ ಜೋಡೋ ಯಾತ್ರೆ ವರ್ಷಾಚರಣೆ
>> ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
>> ಸೆಪ್ಟೆಂಬರ್ 12ರ ಬಳಿಕ ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ
>> ಏಕದಿನ ಕ್ರಿಕೆಟ್ನಲ್ಲಿ ಪಾಕ್ ನಾಯಕನ ಹೊಸ ದಾಖಲೆ
ಈಗಿನ ಪ್ರಮುಖ ಸುದ್ದಿಗಳು
>> ಇಂದು ಸಚಿವ ಸಂಪುಟ ಉಪ ಸಮಿತಿ ಮಹತ್ವ ಮೀಟಿಂಗ್
>> ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿಲ್ಲ ಗೃಹಲಕ್ಷ್ಮೀ ಭಾಗ್ಯ
>> ತಮಿಳುನಾಡಿಗೆ ಕಾವೇರಿ ನೀರು.. ಎಲ್ಲೆಡೆ ಭುಗಿಲೆದ್ದ ಆಕ್ರೋಶ
ಈಗಿನ ಪ್ರಮುಖ ಸುದ್ದಿಗಳು
>> ಲೋಕಸಭೆಗೆ ಕಾಂಗ್ರೆಸ್ ಭರ್ಜರಿ ತಯಾರಿ
>> ಇಸ್ರೋ ಮಹಾಸಾಧನೆಗೆ ದೇಶವ್ಯಾಪಿ ಶ್ಲಾಘನೆ
>> ನಾಳೆ ಬೆಳಗ್ಗೆ ಬೆಂಗಳೂರಿಗೆ ನರೇಂದ್ರ ಮೋದಿ ಆಗಮನ
>> 69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ ಕಮಾಲ್
>> ವರ ಮಹಾಲಕ್ಷ್ಮಿ ಖರೀದಿಗೆ ಮುಂದಾದ ಜನರಿಗೆ ಬೆಲೆ ಏರಿಕೆ ಬಿಸಿ
ಈಗಿನ ಪ್ರಮುಖ ಸುದ್ದಿಗಳು
>> ರಾಜ್ಯದ 48 ಕಡೆ ಲೋಕಾ ಮೆಗಾ ರೇಡ್
>> ರೇಡ್ಗೆ ಬಂದ ಲೋಕಾಗೆ ಸುತ್ತಾಡಿಸಿದ ಜಿಪಂ ಅಧಿಕಾರಿ
>> ಸಚಿವರು-ಶಾಸಕರ ಮುನಿಸು ಶಮನ ವಿಚಾರ
>> BBMP ವಾರ್ಡ್ ವಿಂಗಡಿಸಿ ಸರ್ಕಾರಕ್ಕೆ ವರದಿ
>> ಪುಟಾಣಿ ಪೋರನ ಕನಸು ಈಡೇರಿಸಿದ ಖಾಕಿ
ಈಗಿನ ಪ್ರಮುಖ ಸುದ್ದಿಗಳು
>> ಬಿಬಿಎಂಪಿ ವ್ಯಾಪ್ತಿಯಲ್ಲಿ 5000 ಕೋಟಿ ರೂ ಬಿಲ್ ಬಾಕಿ ಇದಿಯಾ
>> ಕೆ.ಆರ್.ಪೇಟೆ ಪಟ್ಟಣದಲ್ಲಿ ಶುರುವಾಯ್ತು ಫ್ಲೆಕ್ಸ್ ವಾರ್
>> ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ಲೇವಡಿ
>> ಕೃಷಿ ಸಚಿವರ ವಿರುದ್ದ ಮಂಡ್ಯದಲ್ಲಿ ಜೋರಾಯ್ತು ಕಿಚ್ಚು
>> ಆಗಸ್ಟ್ 27ಕ್ಕೆ 'ಗೃಹ ಲಕ್ಷ್ಮಿ' ಯೋಜನೆಗೆ ಅಧಿಕೃತ ಚಾಲನೆ
ಈಗಿನ ಪ್ರಮುಖ ಸುದ್ದಿಗಳು
>> ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ - ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿಯಲ್ಲಿ ಎಫ್ಐಆರ್
>> ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಹೂವ್ವಿನ ಲೋಕ ಅನಾವರಣಕ್ಕೆ ಕೌಂಟ್ ಡೌನ್
>> ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನೂರಾರು ಕಂಪ್ಲೇಟ್ಸ್
>> ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಮದ್ರಾಸ್ ಮಾರಿ
>> ಹಳೇ ಬ್ಯಾಟರಿ ಹಾಗೂ ಸೋಲಾರ್ ಬಳಸಿ ಕಾರ್ ತಯಾರಿ
ಈಗಿನ ಪ್ರಮುಖ ಸುದ್ದಿಗಳು
>> ಅನುದಾನ ಸಿಗ್ತಿಲ್ಲ, ನಮ್ಮ ಸಚಿವರು ಮಾತು ಕೇಳ್ತಿಲ್ಲ ಎಂದ ಶಾಸಕರು
>> ವಿಪಕ್ಷಗಳು ಕೂಡ ಗ್ಯಾರಂಟಿಗಳ ಜಾರಿಗೆ ತಬ್ಬಿಬ್ಬಾಗಿದ್ದಾರೆ
>> ಆಗಸ್ಟ್ ಒಂದರಿಂದ ಗ್ರಾಹಕರಿಗೆ ಹಾಲಿನ ಬಿಸಿ ಫಿಕ್ಸ್
>> ರಾಜ್ಯದಲ್ಲಿ ಮಳೆ ಕಡಿಯಾದ್ರೂ ನಿಲ್ಲದ ಪ್ರವಾಹ
>> ವಿಚ್ಚೇದನ ಅರ್ಜಿ ಒಂದು ವರ್ಷದಲ್ಲೇ ಇತ್ಯರ್ಥವಾಗ್ಬೇಕು
ಈಗಿನ ಪ್ರಮುಖ ಸುದ್ದಿಗಳು
>> ರಾಜಧಾನಿಯಲ್ಲಿ ಅಡಗಿದ್ದ ಶಂಕಿತ ಉಗ್ರರ ರಣಬೇಟೆ
>> ಬಿಜೆಪಿ ರ್ಯಾಲಿಗಳನ್ನು ಗುರಿಯಾಗಿಸಲು ಸಂಚು ರೂಪಿಸಿದ್ದ ಉಗ್ರರು
>> ಶಕ್ತಿ ಯೋಜನೆಯಿಂದ ದೇವಾಲಯದ ಆದಾಯಗಳಲ್ಲಿ ಭಾರೀ ಏರಿಕೆ
>> ಪ್ರತಿ ಕ್ಷಣವೂ ಆತಂಕದಲ್ಲಿ ಶಾಲಾ ಮಕ್ಕಳು- ಪೋಷಕರು
* ಶಾಸಕರನ್ನ ಸದನದಿಂದ ಹೊರ ಹಾಕಿದ್ದಕ್ಕೆ ಕೇಸರಿ ಕೆಂಡ
* ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ
* ನೀರು ಕುಡಿದ ಕಲ್ಲಿನ ನಂದಿ
* ವೈಜ್ಞಾನಿಕ ಯುಗದಲ್ಲೂ ಬಾಣಂತಿಯನ್ನು ಊರಿಂದ ಹೊರಗಿಟ್ಟ ಗ್ರಾಮಸ್ಥರು
* ಉತ್ತರ ಖಂಡದಲ್ಲಿ ಟ್ರಾನ್ಸ್ಫರಮ್ ಸ್ಫೋಟ ಹತ್ತಕ್ಕೂ ಹೆಚ್ಚುಮಂದಿ ಸಜೀವ ದಹನ, ಹಲವರಿಗೆ ಗಾಯ
* ಜಗತ್ತಿನ ಬಹುತೇಕ ದೇಶಗಳಲ್ಲಿ ಲಿಂಗ ಸಮಾನತೆ ಇಲ್ಲ- ವಿಶ್ವ ಸಂಸ್ಥೆ
* ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಸತೀಶ್ ರಚಿತ
ಇಂದಿನ ಹೆಡ್ಲೈನ್ಸ್
>> ಬೆಂಗಳೂರು ಬ್ಲಾಸ್ಟ್ ಗೆ ಸಂಚು: ರಾಜ್ಯದೆಲ್ಲೆಡೆ ಹೈ ಅಲರ್ಟ್
>> ಶಾಸಕರ ಅಮಾನತ್ತು: ಸ್ಪೀಕರ್ ನಿರ್ಧಾರ ವಿರೋಧಿಸಿ ಬಿಜೆಪಿ ಪ್ರೋಟೆಸ್ಟ್
>> ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ
>> ಗುಜರಾತ್ ನಲ್ಲಿ ಭೀಕರ ಕಾರ್ ಅಪಘಾತ: 9 ಮಂದಿ ದುರ್ಮರಣ
ಇಂದಿನ ಹೆಡ್ಲೈನ್ಸ್
* ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ಡೌನ್ - ಮತ್ತೊಂದು ಮೈಲಿಗಲ್ಲು ಸಾಧನೆಯ ದಾರಿಯಲ್ಲಿ ಇಸ್ರೊ -ಇಂದು ಮಧ್ಯಾಹ್ನ 2:33ಕ್ಕೆ ಮುಹೂರ್ತ ಫಿಕ್ಸ್
* ಮದ್ಯ ಪ್ರಿಯರ ಕಿಕ್ ಇಳಿಸಿದ ಸಿದ್ದು ಸರ್ಕಾರ - ಆರ್ಥಿಕ ವ್ಯವಸ್ಥೆ ಬ್ಯಾಲೆನ್ಸ್ಗೆ ಅಬಕಾರಿ ಸುಂಕ ಹೆಚ್ಚಳ - ಜುಲೈ 20 ರಿಂದ ಮದ್ಯ ಬೆಲೆ ಏರಿಕೆ ಕನ್ಫರ್ಮ್..!
* ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ - ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಿಗೆ ಮಳೆ ಸಾಧ್ಯತೆ - ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
* ನಂದಿನಿ ಹಾಲಿನ ದರದ ಮೇಲೆ ಬೆಲೆ ಏರಿಕೆ ಫಿಕ್ಸ್ - KMF ಡೈರೆಕ್ಟರ್ ಜೊತೆ ಸಭೆ ಕರೆದ ಸಿಎಂ ಸಿದ್ದು - ಪ್ರತಿ ಲೀಟರ್ ಹಾಲಿಗೆ 3 ರೂ ಹೆಚ್ಚಳ ಸಾಧ್ಯತೆ
>> ಇಂದು ಮಧ್ನಾಹ್ನ ಶ್ರೀಹರಿಕೋಟಾದಿಂದ ಹಾರಲಿದೆ ನೌಕೆ
>> ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ಪೂರೈಕೆ
>> ಭಟ್ಕಳದಲ್ಲಿ ವಿಜೃಂಭಣೆಯಿದ ನಡೆದ ಸುಪ್ರಸಿದ್ದ ಮಾರಿ ಹಬ್ಬ
>> ಬೆಳಗಾವಿಯಲ್ಲಿ ಮಿತಿ ಮೀರಿದ ನಕಲಿ ವೈದ್ಯರ ಹಾವಳಿ
>> ಗೃಹ ಬಳಕೆ ವಸ್ತು ನೀಡೋದಾಗಿ ಮಹಿಳೆಯರಿಗೆ ವಂಚನೆ
ಇಂದಿನ ಹೆಡ್ಲೈನ್ಸ್
>> ಚಂದ್ರನ ಮೇಲೆ ಹೆಜ್ಜೆ ಇಡಲು ಕ್ಷಣಗಣನೆ - ಇಂದು ಮಧ್ನಾಹ್ನ ಶ್ರೀಹರಿಕೋಟಾದಿಂದ ಹಾರಲಿದೆ ನೌಕೆ - ಎಲ್ಲರ ಚಿತ್ತ ಚಂದ್ರಯಾನ 3 ರತ್ತ
>> ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ - ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಿಗೆ ಮಳೆ ಸಾಧ್ಯತೆ - ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
>> ಸದನದಲ್ಲಿ ಪ್ರಮುಖ ವಿಷಯಗಳ ಗಂಭೀರ ಚರ್ಚೆ ಇಲ್ಲ - ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ಗೆ ಚಿಂತೆಯೃ ಇಲ್ಲ - ಕೈ ನಾಯಕರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ಧಾಳಿ
ಈ ಕ್ಷಣದ ಹೆಡ್ಲೈನ್ಸ್
>> ಇಂದು ಸರ್ಕಾರ ಮೊದಲ ಬಜೆಟ್.. ನೂರೆಂಟು ನಿರೀಕ್ಷೆ
>> ಬಜೆಟ್ಗೂ ಮುನ್ನ ಸಿಎಲ್ಪಿ ಮೀಟಿಂಗ್
>> ಆಯವ್ಯಯದಲ್ಲಿ ಬಂಪರ್ ಅನುದಾನ ನಿರೀಕ್ಷೆ
>> ಕಾಲೇಜು ವಿಲೀನಕ್ಕೆ ವಿದ್ಯಾರ್ಥಿನಿಯರ ವಿರೋಧ
>> ಸುರಕ್ಷತಾ ಕ್ರಮ ಅನುಸರಿಸದೇ ಹೆಸ್ಕಾಂ ನಿರ್ಲಕ್ಷ್ಯ ಆರೋಪ
ಈಗಿನ ಪ್ರಮುಖ ಸುದ್ದಿಗಳು
* ಇಂದು ಸರ್ಕಾರ ಮೊದಲ ಬಜೆಟ್.. ನೂರೆಂಟು ನಿರೀಕ್ಷೆ - 14ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ - ಯಾರಿಗೆ ಬೀಳುತ್ತೆ ಬರೆ, ಯಾರಿಗೆ ಸಿದ್ದು ಭಾಗ್ಯವಿಧಾತ..?
* ಕರ್ನಾಟಕ ಇತಿಹಾಸದಲ್ಲಿ ಸಿದ್ದರಾಮಯ್ಯ ಹೊಸ ದಾಖಲೆ- ರಾಜ್ಯದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವ- 13 ಬಾರಿ ಬಜೆಟ್ ಮಂಡಿಸಿದ್ದ ಮಾಜಿ CM ರಾಮಕೃಷ್ಣ ಹೆಗೆಡೆ ಸೈಡ್ ಹಾಕಿದ ಸಿದ್ದು
* ಬಜೆಟ್ಗೂ ಮುನ್ನ ಸಿಎಲ್ಪಿ ಮೀಟಿಂಗ್- ಆಯವ್ಯಯ ಬಗ್ಗೆ ಸಚಿವ ಸಂಪುಟದೊಂದಿಗೆ ಸಿದ್ದು ಚರ್ಚೆ- ಸಿದ್ದರಾಮಯ್ಯ ಬಜೆಟ್ನತ್ತ ಎಲ್ಲರ ಚಿತ್ತ
ಈಗಿನ ಪ್ರಮುಖ ಸುದ್ದಿಗಳು
* ಶಾಸಕರ ಅಭಿಪ್ರಾಯ ಸಂಗ್ರಹ ಮುಕ್ತಾಯ: ಇಂದೇ ವಿಪಕ್ಷ ನಾಯಕನ ಆಯ್ಕೆ ಅಂತಿಮ ಸಾಧ್ಯತೆ
* ಗ್ಯಾರಂಟಿ ಯೋಜನೆ ವಿರುದ್ಧ ಕಮಲ ಕಲಿಗಳು ಕೆಂಡ
* ಬೊಮ್ಮಾಯಿ ಸರ್ಕಾರದಿಂದ 40% ಕಮಿಷನ್ ಆರೋಪ: ನ್ಯಾಯಾಂಗ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ
* ಬಿಟ್ ಕಾಯಿನ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್ಐಟಿ
* ಕರಾವಳಿಯಲ್ಲಿ ಭಾರೀ ಮಳೆ, ಹೈ ಅಲರ್ಟ್
ಈ ಕ್ಷಣದ ಪ್ರಮುಖ ಸುದ್ದಿಗಳು
>> ಇಂದಿನಿಂದ ಅಧಿವೇಶನದಲ್ಲಿ ‘ಗ್ಯಾರಂಟಿ’ ಕದನ - ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ ಹೆಸ್ರಲ್ಲಿ ಹೋರಾಟ - ಸದನದ ಒಳಗೂ-ಹೊರಗೂ ಗದ್ದಲ ಎಬ್ಬಿಸಲು ಕೇಸರಿ ಪಡೆ ಸ್ಕೆಚ್
>> ಸದನದ ಎರಡನೇ ದಿನವೂ ವಿಪಕ್ಷ ನಾಯಕನ ಆಯ್ಕೆ ಡೌಟ್- ಇಂದು ರಾಜ್ಯಕ್ಕೆ ಕೇಂದ್ರದ ವೀಕ್ಷಕರ ತಂಡ ಎಂಟ್ರಿ- ಶಾಸಕರ ಅಭಿಪ್ರಾಯ ಸಂಗ್ರಹ ಬಳಿಕ ಘೋಷಣೆ ಸಾಧ್ಯತೆ
>> ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಇಂದು ಬಿಜೆಪಿ ಬೃಹತ್ ಪ್ರತಿಭಟನೆ- ಯಡಿಯೂರಪ್ಪ, ನಳಿನ್ಕುಮಾರ್ ಕಟೀಲ್ ನೇತೃತ್ವದಲ್ಲಿ ಧರಣಿ- ಕಂಡಿಷನ್ ಇಲ್ಲದೇ ಗ್ಯಾರಂಟಿ ಜಾರಿಗೊಳಿಸುವಂತೆ ಪಟ್ಟು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.