ಈಗಿನ ಪ್ರಮುಖ ಸುದ್ದಿಗಳು
* ಸಕ್ಕರೆನಾಡು ಮಂಡ್ಯದಲ್ಲಿ ಪ್ರಧಾನಿ ಮೋದಿ ಪವರ್ ಶೋ - ಹೆದ್ದಾರಿ ಉದ್ಘಾಟನೆ ಮಾಡಿ ಕಾಂಗ್ರೆಸ್ ವಿರುದ್ಧ ಗುದ್ದು.. ದಳಕ್ಕೆ ಸೈಲೆಂಟ್ ಮದ್ದು - ಧಾರವಾಡದಲ್ಲಿ IIT ಲೋಕಾರ್ಪಣೆ ಮಾಡಿ ಗೇಮ್ಪ್ಲ್ಯಾನ್
* ಸುಳ್ಳೇ ಕಾಂಗ್ರೆಸ್ನವರ ಮನೆ ದೇವರು - ಡ್ಯಾಶ್.. ಡ್ಯಾಶ್ ಖಾನ್ ಮಕ್ಕಳಲ್ಲಿ ವಿಷ ಬೀಜ ಬಿತ್ತಿದ್ರು - ಕೊಪ್ಪಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕೆಂಡಾಮಂಡಲ
* ಕಾಂಗ್ರೆಸ್ಗೆ ಅಧಿಕಾರಕ್ಕೆ ಬರಲ್ಲ ಎಂಬ ಡೌಟ್ ಶುರುವಾಗಿದೆ - ಅದಕ್ಕೆ ರಾಜ್ಯದ ಜನರಿಗೆ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದಾರೆ - ಕೈ ಕೊಡುಗೆಗಳ ವಿರುದ್ಧ ರಾಮುಲು..ನಾರಾಯಣಸ್ವಾಮಿ ಕಿಡಿ
ಈಗಿನ ಪ್ರಮುಖ ಸುದ್ದಿಗಳು
* ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ - ಲೋಪದೋಷ ಆಗದಂತೆ ಪಿಯು ಬೋರ್ಡ್ ಸಕಲ ಸಿದ್ಧತೆ
* ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ನೋ ಎಂಟ್ರಿ - ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
* ಪ್ರಶಾಂತ್ ಮನೆಯಲ್ಲಿ ನಡೆದ ಲೋಕಾ ಶೋಧ ಅಂತ್ಯ - ಇಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಮಾಡಾಳ್ ಹಾಜರು ಸಾಧ್ಯತೆ
* ಇಂದು ರಾಜ್ಯಕ್ಕೆ ಮತ್ತೆ ಜೆಪಿ ನಡ್ಡಾ ಎಂಟ್ರಿ - K.R.ಪುರದಲ್ಲಿ ರೋಡ್ ಶೋ ಮೂಲಕ ಮತಬೇಟೆ
* ಇಂದು ಕೂಡ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ - ಸಭೆ ಹಿನ್ನಲೆ ಸಿದ್ದರಾಮಯ್ಯ ದಶಪಥ ರಸ್ತೆ ವೀಕ್ಷಣೆ ರದ್ದು
ಈ ಕ್ಷಣದ ಪ್ರಮುಖ ಸುದ್ದಿಗಳು
* ಕೋರ್ಟಿನಲ್ಲಿ ಜಾಮೀನು.. ಚನ್ನಗಿರಿಯಲ್ಲಿ ಮಾಡಾಳ್ ಎಂಟ್ರಿ - ಆರು ದಿನಗಳ ಬಳಿಕ ಕೋಟಿ ಕುಬೇರನಿಗೆ ಗ್ರ್ಯಾಂಡಿ ವೆಲ್ಕಮ್ - ಅಡಿಕೆ.. ಕ್ರಷರ್.. ಕೋಟಿ ಕಥೆ ಹೇಳಿದ ಮಾಡಾಳ್
* ಮಾರ್ಚ್ 24ರಂದು ಬಸ್ ಸಂಚಾರಕ್ಕೆ ಸಾರಿಗೆ ನೌಕರರ ಮುಷ್ಕರ - ಸಂಬಳ ಹೆಚ್ಚಳಕ್ಕೆ ಸಾರಿಗೆ ನೌಕರರ ಆಗ್ರಹ - ನೌಕರರು.. ಕಾರ್ಮಿಕ ಸಂಘಟನೆಗಳ ಜೊತೆ ಮೀಟಿಂಗ್
* ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್ನ್ಯೂಸ್ - ಇಂದು ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಚಾನ್ಸ್ - ನಗರದ ಯಾವುದೇ ಭಾಗದಲ್ಲಿ ಬಿಎಂಟಿಸಿ ಬಸ್ ಹತ್ತಿದ್ರೂ ಫ್ರೀ ಫ್ರೀ..
* ರಾಜ್ಯದೆಲ್ಲೆಡೆ ಕಲರ್ಪುಲ್ ಹೋಳಿ ಕಲರವ - ಕಾರವಾರ.. ಬೆಳಗಾವಿಯಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ - ಡಿಜೆ ಸಾಂಗ್ ಜೊತೆ ಬಣ್ಣ ಎರಚಿ ಎಂಜಾಯ್
ಈ ಕ್ಷಣದ ಪ್ರಮುಖ ಸುದ್ದಿಗಳು
* ಕಾಂಗ್ರೆಸ್-ಕೇಸರಿ ನಡುವೆ ಮಾಡಾಳ್ ಮನಿಯುದ್ಧ - ಲೋಕಾಯುಕ್ತ ರಣಬೇಟೆ ಲಾಭ ಪಡೆತಲು ಬಿಜೆಪಿ ಪ್ಲ್ಯಾನ್ - ವಿರೂಪಾಕ್ಷಪ್ಪ ಬಂಧನ ಯಾಕಿಲ್ಲ ಎಂದು ಕೈ ಗ್ಯಾಂಗ್ ತಿರುಗೇಟು
* ಬೊಮ್ಮಾಯಿ ಯಾರು ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ - ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ - ದಾವಣಗೆರೆಯಲ್ಲಿ ಬೊಮ್ಮಾಯಿ ಬಗ್ಗೆ ಸುರ್ಜೇವಾಲಾ ಕಿಡಿ
* ಸಿದ್ದರಾಮಯ್ಯ ಅವ್ರೆ 500 ರೂಪಾಯಿ ನೀಡಿ ನಾವು ಜನರನ್ನ ಕರೆಸಿಲ್ಲ - ಜನರು ಪ್ರೀತಿ ವಿಶ್ವಾಸದಿಂದ ಯಾತ್ರೆಗೆ ಬರುತ್ತಿದ್ದಾರೆ - ಹುಲಿಯಾ ವಿರುದ್ಧ ರಾಜಾಹುಲಿ ಲೇವಡಿ
* ಶಾರ್ಟ್ ಸರ್ಕ್ಯೂಟ್ನಿಂದ ಎಸಿ ಸ್ಫೋಟ - ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನ - ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಅವಘಡ
ಈಗಿನ ಪ್ರಮುಖ ಸುದ್ದಿಗಳು
* ಮಗನ ಲಂಚದ ದಾಹಕ್ಕೆ ಅಪ್ಪನಿಗೆ ಸಂಕಷ್ಟ - ಚನ್ನಗಿರಿ ಶಾಸಕ ಮಾಡಾಳ್ಗೆ ಬಂಧನ ಭೀತಿ
* ಬೆಳಗಾವಿಯಲ್ಲಿ ತಾರಕ್ಕೇಕರಿದ ಶಿವಾಜಿ ಪ್ರತಿಮೆ ಫೈಟ್- ಉದ್ಘಾಟನೆಯಾಗಿದ್ದ ಪ್ರತಿಮೆ ಮರು ಉದ್ಘಾಟನೆ ಮಾಡಿದ ಹೆಬ್ಬಾಳ್ಕರ್
* ಸಿಎಂ ತವರೂರಲ್ಲಿ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ
* ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್- ಬಾಂಬ್ ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ
* ಸಿಎಂ ತವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ - ದೇವಸ್ಥಾನಕ್ಕೆ ಹೋದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ
ಈಗಿನ ಪ್ರಮುಖ ಸುದ್ದಿಗಳು
* ಕಿತ್ತೂರಿನಲ್ಲಿ ರಾಜನಾಥ್ ಸಿಂಗ್ ಮತ ಬೇಟೆ
* ಸಿದ್ದರಾಮಯ್ಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ
* ಸಿದ್ದರಾಮಯ್ಯ ತಂಗಿದ್ದ ಹೋಟೆಲ್ ಮುಂದೆ ಹೈಡ್ರಾಮಾ-
* ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ
* ಇಂದು ಬಿಬಿಎಂಪಿ ಬಜೆಟ್ ಮಂಡನೆ- ಟೌನ್ ಹಾಲ್ನ ಪುರಭವನದಲ್ಲಿ ಆಯ್ಯವ್ಯಯ
ಈಗಿನ ಪ್ರಮುಖ ಸುದ್ದಿಗಳು
* ವೇತನ ಪರಿಷ್ಕರಣೆ, ಹಳೇ ಪಿಂಚಣಿ ನೀತಿಗಾಗಿ ವಾರ್- ಇಂದಿನಿಂದ ಸರ್ಕಾರಿ ನೌಕರರ ಪ್ರೊಟೆಸ್ಟ್ - ರಾಜ್ಯಾದ್ಯಂತ ಸರ್ಕಾರಿ ಕಚೇರಿ ಬಂದ್ ಫಿಕ್ಸ್
* ನೌಕರರೊಂದಿಗೆ ಸಂಧಾನ ಸಭೆ ನಡೆಸಿದ ಬೊಮ್ಮಾಯಿ - ಷಡಕ್ಷರಿ ಹಾಗೂ ಪದಾಧಿಕಾರಿಗಳ ಜತೆ ಸಿಎಂ ಮೀಟಿಂಗ್- ಸಿಎಂ ಜೊತೆಗಿನ ಮಾತುಕತೆಯಲ್ಲಿ ಸಂಧಾನ ಸಭೆ ವಿಫಲ
* ಇಂದು ಶಕ್ತಿಸೌಧ.. ವಿಧಾನಸೌಧ.. ವಿಕಾಸಸೌಧ ಬಂದ್ - ಸಿಎಂ ಬೊಮ್ಮಾಯಿ ಭರವಸೆಗೆ ಬಗ್ಗದ ನೌಕರರ ಸಂಘ - ಮುಷ್ಕರ ಮಾಡೋದು ಪಕ್ಕಾ ಎಂದ ನೌಕರರ ಸಂಘದ ಅಧ್ಯಕ್ಷ
* ಇಂದಿನಿಂದ ಬಿಜೆಪಿ ರಥಯಾತ್ರೆ ಸ್ಟಾರ್ಟ್ - ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಥಯಾತ್ರೆಗೆ ಪೂಜೆ - ಮಲೆ ಮಹದೇಶ್ವರ ಬೆಟ್ಟದಿಂದ ಜೆಪಿ ನಡ್ಡಾ ಚಾಲನೆ
ಈಗಿನ ಪ್ರಮುಖ ಸುದ್ದಿಗಳು
* ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಇಂದು ನಮೋ ಆಗಮನ
* ಇಂದು ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಅಬ್ಬರ
* ನಾನು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ಮಾಡಲ್ಲ
* ಬಿ-ಪಾರಂ ನನಗೆ, ಗೆಲುವು ನನ್ನದೇ - ಕನಕಗಿರಿ ಕ್ಷೇತ್ರದಲ್ಲಿ ಯಾರೇ ಬಂದ್ರೂ ಏನು ಮಾಡೋಕೆ ಆಗಲ್ಲ
* ಕಾಂಗ್ರೆಸ್ನ ಸುಳ್ಳಿನ ಸರದಾರ ಅಂದ್ರೆ ಅದು ಸಿದ್ದರಾಮಯ್ಯ
ಈ ಕ್ಷಣದ ಹೆಡ್ಲೈನ್ಸ್
>> ಚುನಾವಣೆ ಹೊತ್ತಲ್ಲಿ ಮೋದಿ ವಿಕಾಸ್ ಮಂತ್ರ - ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ - ಬೆಳಗಾವಿಯಲ್ಲಿ ಇತಿಹಾಸ ಸೃಷ್ಟಿಸಲಿದೆ ನಮೋ ರೋಡ್ ಶೋ
>> ಶಿಕಾರಿಪುರದ ಮತಬೇಟೆಗೆ ಅಸ್ತ್ರ - ಶಿವಮೊಗ್ಗದಲ್ಲಿ ಲಿಂಗಾಯತ ವೋಟ್ ಕೈತಪ್ಪದಂತೆ ನಮೋ ಸೂತ್ರ
>> ದಿನೇ ದಿನೆ ತಾರಕಕ್ಕೇರುತ್ತಿದೆ ಹಾಸನ ದಳಮನೆಯ ದಂಗಲ್ - ಭವಾನಿ ಟಿಕೆಟ್ ಪಟ್ಟು..ಕುಮಾರಸ್ವಾಮಿಗೆ ಇಕ್ಕಟ್ಟು- ಮಧ್ಯಸ್ಥಿಕೆ ವಹಿಸುವಂತೆ ಹೆಚ್ಡಿಡಿ ಬಳಿ ರೇವಣ್ಣ ಪಟ್ಟು
>> ಕಾಂಗ್ರೆಸ್ನ ಸುಳ್ಳಿನ ಸರದಾರ ಅಂದ್ರೆ ಅದು ಸಿದ್ದರಾಮಯ್ಯ - ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ.. ಯಾರೋ ಹೇಳಿದನ್ನೇ ಹೇಳ್ತಾರೆ - ಸಿದ್ದು ವಿರುದ್ಧ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ
ಈಗಿನ ಪ್ರಮುಖ ಸುದ್ದಿಗಳು
* ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಬಿಜೆಪಿ ಮಹತ್ವ ಸಭೆ
* ರಾಜ್ಯದಲ್ಲಿ ಕೇಸರಿ ವಿಜಯ ಪತಾಕೆಗೆ ಅಮಿತ್ ಶಾ ಸ್ಕೆಚ್
* ಬಗೆಹರಿಯದ ಹಾಸನ ಜೆಡಿಎಸ್ ಟಿಕೆಟ್ ಗೊಂದಲ
* 7ನೇ ವೇತನ ಆಯೋಗಕ್ಕೆ ನಮ್ಮ ಸರ್ಕಾರ ಬದ್ದ
* ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಭೀಕರ ಡಿಕ್ಕಿ
ಈಗಿನ ಹೆಡ್ಲೈನ್ಸ್
* ಕೋರ್ಟ್ ಮೆಟ್ಟಿಲೇರಿದ ರೂಪ v/s ಸಿಂಧೂರಿ ಜಟಾಪಟಿ
* ರೋಹಿಣಿ ಕಡೆಯಿಂದ ರೂಪಾಗೆ ಲೀಗಲ್ ನೋಟಿಸ್
* ಮಾತ್ತೆತ್ತಿದ್ರೆ ಹೊಡಿ, ಬಡಿ, ಕೊಲೆ ಮಾಡಿ ಅಂತ ಹೇಳ್ತಾರೆ - ಜನರ ಆಶೀರ್ವಾದ ಇರೋವರೆಗೂ ಯಾರೂ ನನ್ನನ್ನು ಮುಟ್ಟಲ್ಲ- ಸಿದ್ದರಾಮಯ್ಯ
* ಚುನಾವಣೆಗೆ ಸ್ಪರ್ಧಿಸಲ್ಲ, ಮತ್ತೆ ಸದನಕ್ಕೂ ಬರೋದಿಲ್ಲ - ಸೂರ್ಯ ಚಂದ್ರ ಇರೋವರೆಗೂ ಬಿಜೆಪಿ ಗೆಲ್ಲೋದು ಫಿಕ್ಸ್ - ಬಿಎಸ್ವೈ
* ಇಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ
ನ್ಯೂ ಇಯರ್ ಸೆಲೆಬ್ರೇಷನ್ಗೆ ಪೊಲೀಸರು ಅಲರ್ಟ್. ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಕಮಿಷನರ್ ವಿಸಿಟ್. ನ್ಯೂ ಇಯರ್ ಸೆಲೆಬ್ರೇಷನ್ ಹಾಟ್ ಸ್ಪಾಟ್ಗಳಿಗೆ ಭೇಟಿ. ಬ್ರಿಗೇಡ್ ರಸ್ತೆ.. ಎಂಜಿ ರೋಡ್.. ಚರ್ಚ್ ಸ್ಟ್ರೀಟ್ ರಸ್ತೆಗಳಿಗೆ ಭೇಟಿ.
ಈ ಕ್ಷಣದ ಪ್ರಮುಖ ಸುದ್ದಿಗಳು
>> ಮಹಾ ಗಡಿ ಕ್ಯಾತೆಗೆ ಸದನದಲ್ಲಿ ಆಕ್ರೋಶ - ಮಹಾ ಸಚಿವರ ಎಂಟ್ರಿ ತಡೆದಿದ್ದಕ್ಕೆ ಪ್ರಶಂಸೆ - ಇಂದು ಸರ್ವಪಕ್ಷಗಳಿಂದ ಖಂಡನಾ ನಿರ್ಣಯ
>> ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ - ವಿವಿಧ ಮಠಾಧೀಶರ ಸಮಾಗಮ, ಚರ್ಚೆ
>> ಸುವರ್ಣಸೌಧದ ಬಳಿ ಸಾರಿಗೆ ನೌಕರರ ಉಪವಾಸ ಧರಣಿ - ಸ್ಥಳದಲ್ಲಿ ಸಾರಿಗೆ ಇಲಾಖೆ ನಿರ್ವಾಹಕಿ ಅಸ್ವಸ್ಥ
>> ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಅತಿಕ್ರಮಣ ಕೇಸ್ - ಘಟನೆ ಬಗ್ಗೆ ಪ್ರತಿದೂರು ನೀಡಿದ ರಿಜ್ವಾನ್ ಪಿಎ
>> ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿಚಾರ - ನಾವೆಲ್ಲ ಅಪ್ಪು ಆದರ್ಶ ಪಾಲಿಸಬೇಕು ಎಂದ ಪ್ರವೀಣ್ ಶೆಟ್ಟಿ
ಮಾರ್ನಿಂಗ್ ಹೆಡ್ಲೈನ್ಸ್
>> ಇಂದು ಬೆಳಗಾವಿಯಲ್ಲಿ 2ನೇ ದಿನದ ಅಧಿವೇಶನ - ಅಧಿವೇಶನದಲ್ಲಿ SC, ST ಮೀಸಲಾತಿ ಹೆಚ್ಚಳ ಸೇರಿ 4 ಮಸೂದೆ ಮಂಡನೆ
>> ಅಧಿವೇಶನದಲ್ಲಿ ಸಾವರ್ಕರ್ ಪೋಟೋ ಅಸ್ತ್ರ - ಕೈ ನಾಯಕರಿಂದ ಸರ್ಕಾರದ ಲೆಕ್ಕಾಚಾರ ಉಲ್ಟಾ
>> ಕಾಂಗ್ರೆಸ್ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್ - ಜನವರಿ 11ರಿಂದ ಕೈ ನಾಯಕರ ಜಂಟಿ ಬಸ್ ಯಾತ್ರೆ
>> ಮೋದಿ ಡೆಲ್ಲಿಗೆ ದೊಡ್ಡವರಿರಬಹುದು, ಆದ್ರೆ ಸಂಸಾರದ ಕಷ್ಟ ಗೊತ್ತಿಲ್ಲ - ಹೆಂಡ್ರು ಮಕ್ಕಳು ಇಲ್ದೆ ಇರೋರನ್ನ ಅಧಿಕಾರಕ್ಕೆ ತರಬಾರದು
>> ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡಾನೆಗಳ ದಾಂಧಲೆ- ಬೆಳೆದ ಬೆಳೆ ನಾಶದಿಂದ ರೈತರ ಕಣ್ಣೀರು
ಈ ಕ್ಷಣದ ಪ್ರಮುಖ ಸುದ್ದಿಗಳು
>> ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ
>> ಕೌಂಟರ್.. ರೀ ಕೌಂಟರ್ಗೆ ಕೈ-ಕಮಲ ಪ್ಲ್ಯಾನ್
>> ಸದನದಲ್ಲಿ ಬಿಜೆಪಿ ಕಟ್ಟಿ ಹಾಕಲು ಕಾಂಗ್ರೆಸ್ ಸಿದ್ಧತೆ - ಸಾವರ್ಕರ್ ಫೋಟೋ ಫೈಟ್ ಬಗ್ಗೆ ಕೈ ಸಸ್ಪೆನ್ಸ್ - ಗಡಿ.. ಚಿಲುಮೆ.. ಪಿಎಸ್ಐ.. ಕಮಿಷನ್.. ಪ್ರಮುಖ ಅಸ್ತ್ರ
>> ರೈತ ಸಂಘಟನೆಗಳಿಂದ ಪ್ರೊಟೆಸ್ಟ್ - ಮುನ್ನೆಚ್ಚರಿಕೆ ಕ್ರಮವಾಗಿ ಸುವರ್ಣಸೌಧಕ್ಕೆ ಖಾಕಿ ಸರ್ಪಗಾವಲು
>> ಸತತ ಕಾರ್ಯಾಚರಣೆ ಬಳಿಕ ಬೋನಿಗೆ ಬಿದ್ದ ಚಿರತೆ - ನಾಯಿ ತಿನ್ನಲು ಹೋಗಿ ಚಿತಾ ಲಾಕ್
ಮುಂಜಾನೆ ಹೆಡ್ಲೈನ್ಸ್
>> ಮಹಾರಾಷ್ಟ್ರ-ಕರ್ನಾಟಕ ನಡುವೆ ಗಡಿ ವಿವಾದ - ದಿಲ್ಲಿಯಲ್ಲಿ ಉಭಯ ರಾಜ್ಯಗಳ ಜತೆ ಶಾ ಮೀಟಿಂಗ್
>> ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದೇನೆ: ಅಮಿತ್ ಶಾ ಈ ವಿಚಾರಕ್ಕೆ ಸಮಯ ನೀಡ್ತೇನೆ ಎಂದಿದ್ದಾರೆ- ಸಿಎಂ ಬೊಮ್ಮಾಯಿ
>> ಕಾಂಗ್ರೆಸ್ನ ಸಮುದಾಯವಾರು ಸಮಾವೇಶ ಸಿದ್ಧತೆ ಬೆನ್ನಲ್ಲೆ - ಇಂದು ಸಂಜೆ ಕೈ ಒಕ್ಕಲಿಗ ನಾಯಕರ ಸಭೆ
>> ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ - ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಮುನ್ಸೂಚನೆ
>> ಫಿಫಾ ವರ್ಲ್ಡ್ಕಪ್ ಟೂರ್ನಿಯ 2ನೇ ಸೆಮಿ ಫೈನಲ್ - ಮೊರಾಕ್ಕೊ ವಿರುದ್ಧ ಫ್ರಾನ್ಸ್ ಗೆ ಭರ್ಜರಿ ಜಯ
ಈ ಕ್ಷಣದ ಹೆಡ್ಲೈನ್ಸ್
* ಬೆಳಗಾವಿ ಗಡಿ ವಿವಾದ- ಇನ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಿಎಂ ಚರ್ಚೆ
* ಮುಸ್ಲಿಂ ಸಮುದಾಯಗಳಿಂದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ - ಸಮುದಾಯದ ಮತ ಡೈವರ್ಟ್ ಆಗದಂತೆ ಚರ್ಚೆ
* ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ನಡುವೆ ಮುಸುಕಿನ ಗುದ್ದಾಟ ಅಂತ್ಯ
* ಖಾಸಗಿ ಆಂಬ್ಯುಲೆಸ್ಸ್ ಮೋಹಕ್ಕೆ ರೋಗಿಗಳು ಹೈರಾಣು - ಸರ್ಕಾರಿ ಆಸ್ಪತ್ರೆ ಆವರಣದಿಂದಲೇ ಖಾಸಗಿ ಆಂಬ್ಯುಲೆಸ್ಸ್ ಚಲಾವಣೆ
* ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆ
ಜೀ ಕನ್ನಡ ನ್ಯೂಸ್ - ಈ ಕ್ಷಣದ ಮುಖ್ಯಾಂಶಗಳು
>> ಸಿಎಂ-ಪಿಎಂ ವಿಡಿಯೋ ಕಾನ್ಫರೆನ್ಸ್
>> ಇಂದು ನಾಳೆ ಜೆಡಿಎಸ್ ಕಾರ್ಯಕಾರಿಣಿ
>> ಜಿಲ್ಲೆ ಜಿಲ್ಲೆಗಳಲ್ಲೂ ಕಬ್ಬು ಬೆಳೆಗಾರರ ಕಿಚ್ಚು
>> ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು
>> ನಾಳೆ ಗಂಧದ ಗುಡಿ ದರ್ಶನ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.