ಅನ್ನಭಾಗ್ಯ ಯೋಜನೆ ಜಾರಿಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ
ಮುಕ್ತ ಮಾರುಕಟ್ಟೆಯಿಂದ ನೇರ ಖರೀದಿಗೆ ತೀರ್ಮಾನ ಸಾಧ್ಯತೆ
ಹೆಚ್ಚಿನ ಅನುದಾನ ಹಂಚಿಕೆ ಮೂಲಕ ಯೋಜನೆ ಜಾರಿಗೆ ಕಸರತ್ತು
ಅನ್ನಭಾಗ್ಯ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ
ವಿದ್ಯುತ್ ದರ ಹಚ್ಚಳದಿಂದ ಎದುರಾಗಿರುವ ಸಮಸ್ಯೆ ಪರಿಹರಿಸಲು ಚರ್ಚೆ
ಗೃಹಜ್ಯೋತಿ, ಶಕ್ತಿ ಹಾಗೂ ಉಳಿದ ಯೋಜನೆಗಳ ಅನುಷ್ಟಾನದ ಬಗ್ಗೆ ಚೆರ್ಚೆ
ಗೃಹಜ್ಯೋತಿ ಯೋಜನೆ ಅನುಷ್ಠಾನ ವಿಚಾರ
ಜೂನ್ 18 ರಿಂದ ಅರ್ಜಿ ಸಲ್ಲಿಸಲು ಅವಕಾಶ
ಬೆಸ್ಕಾಂನಿಂದ ಸಂಜೆ ವೇಳೆಗೆ ಅಧಿಕೃತ ಅದೇಶ ಪ್ರಕಟ
ಈ ಹಿಂದೆ 15ಕ್ಕೆ ಅರ್ಜಿ ಸಲ್ಲಿಸಲು ಆರಂಭ ಎನ್ನಲಾಗಿತ್ತು
ಆದ್ರೆ ಇದೀಗ 15ರ ಬದಲು 18ಕ್ಕೆ ಅಧಿಕೃತ ದಿನಾಂಕ ಪಿಕ್ಸ್
ಜನಾರ್ಧನರೆಡ್ಡಿ ಗೆಲುವಿಗೆ ಪರೋಕ್ಷ ಬೆಂಬಲ ನೀಡಿದ್ದ ಮುಖಂಡರು
ದಾಖಲೆ ಸಮೇತ ಸಿಎಂಗೆ ದೂರು ನೀಡದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪರಾಜೀತಗೊಂಡಿದ್ದ ಅನ್ಸಾರಿ
ರೆಡ್ಡಿ ಜೊತೆಗೆ ಸಭೆ, ಸನ್ಮಾನಿಸಿದ ಪೋಟೋ ನೀಡಿದ ಇಕ್ಬಾಲ್ ಅನ್ಸಾರಿ
ದರ್ಶಿತ್ ಮನೆ ಪಕ್ಕದಲ್ಲೆ ಹಾದು ಹೋಗಿರುವ ವಿದ್ಯುತ್ ತಂತಿ
ಮರದ ಪೋಲ್ ನೀಡಿ ವಿದ್ಯುತ್ ತಂತಿ ಅಳವಡಿಸಿರುವ ಸಿಬ್ಬಂದಿ
ಜೋರಾಗಿ ಗಾಳಿ ಬೀಸಿದ್ರೆ ಮರದ ಕಂಬ ಕಳಚಿ ಕೆಳಗೆ ಬೀಳುವ ಸಾದ್ಯತೆ
ವಿದ್ಯುತ್ ತಂತಿ ಕೆಳಗೆ ಇರುವ ಹುಲ್ಲಿನ ರಾಶಿ ಹಾಗೂ ತಿಪ್ಪೆಗಳು
ಗಾಳಿಗೆ ಕಂಬ ಕೆಳಕ್ಕೆ ಉರುಳಿದ್ರೆ ಭಾರಿ ದುರಂತ ನಡೆಯುವ ಸಾದ್ಯತೆ
ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ಜೊತೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಒಂದಾಗಿದೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದ ಡಿಕೆಶಿ.
ಹೊಸ ಕಾರು ಖರೀದಿಸುವವರಿಗೆ ಅದ್ಭುತ ಕೊಡುಗೆ ಲಭ್ಯವಿದೆ. ನೀವು ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ. ದೊಡ್ಡ ರಿಯಾಯಿತಿ ಕೊಡುಗೆ ಲಭ್ಯವಿದೆ. ಈ ಆಫರ್ಗಳು ಈ ತಿಂಗಳವರೆಗೆ ಮಾತ್ರ ಲಭ್ಯ. ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ರೆನಾಲ್ಟ್ ಇಂಡಿಯಾ ಇತ್ತೀಚೆಗೆ ವಿವಿಧ ಮಾದರಿಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.