ವೈದ್ಯರ ನಿರ್ಲಕ್ಷ್ಯಕ್ಕೆ ಐದು ವರ್ಷದ ಮಗು ಸಾವು

  • Zee Media Bureau
  • Oct 29, 2024, 12:50 PM IST

ವೈದ್ಯರ ನಿರ್ಲಕ್ಷ್ಯಕ್ಕೆ ಐದು ವರ್ಷದ ಮಗು ಸಾವು ಶಾಂತಪ್ಪ, ಶಂಕ್ರಮ್ಮ ಎಂಬ ದಂಪತಿಯ ಮಗು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ವೈದ್ಯರು ಇರ್ಲಿಲ್ಲ ಜ್ವರ ಹೆಚ್ಚಿದೆ ಅಂತ ಖಾಸಗಿ ಆಸ್ಪತ್ರೆಗೆ ರೆಫರ್ ಅಂಬೇಡ್ಕರ್ ನಗರದ ದಂಪತಿಗಳ ಪುತ್ರ ಕುಶಾಲ್

Trending News