ಮಂಗಳೂರಿನಲ್ಲಿ ಪಿವಿಆರ್ ಮಾಲ್‌ನಲ್ಲಿ ಕಾಂತಾರ ಸಿನಿಮಾ ನೋಡುತ್ತಿದ್ದಾಗ ವಿಚಿತ್ರ ಘಟನೆ!

  • Zee Media Bureau
  • Oct 2, 2022, 10:16 PM IST

ʻಕಾಂತಾರʼ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆ ಮೇಲೆ ದೈವ ಆವಾಹನೆ..! ಮಂಗಳೂರಿನಲ್ಲಿ ಪಿವಿಆರ್ ಮಾಲ್‌ನಲ್ಲಿ ವಿಚಿತ್ರ ಘಟನೆ. ‘ಕಾಂತಾರ’ ಸಿನಿಮಾ ಪ್ರೇಕ್ಷಕರನ್ನು ದಿಗ್ಭಮೆಗೊಳಿಸಿದ ಘಟನೆ. ಸಿನಿಮಾ ನೋಡುತ್ತಿದ್ದಂತೆ ಮಹಿಳೆ ಮೇಲೆ ಆವಾಹನೆಯಾದ ದೈವ!

Trending News