ರಸ್ತೆ ಬಿಡುವ ವಿಚಾರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ದರ್ಪ ರಸ್ತೆ ಜಾಗಕ್ಕೆ ನಡುರಸ್ತೆಯಲ್ಲೇ ಅಧ್ಯಕ್ಷನಿಂದ ಹಲ್ಲೆ ಆರೋಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನ್ಸರ್ ಖಾನ್ ಮೇಲೆ ಆರೋಪ ಚಿಕ್ಕಬಳ್ಳಾಪುರ ಜಿಲ್ಲೆಯ ರಾಗಮಲ್ಲ ಗ್ರಾಮದಲ್ಲಿ ಘಟನೆ 12 ಅಡಿ ರಸ್ತೆಯ 3 ಅಡಿಯಷ್ಟು ಅಕ್ರಮಿಸಿ ಮನೆ ನಿರ್ಮಾಣ ಇದನ್ನು ಪ್ರಶ್ನೆ ಮಾಡಿದವರ ಮೇಲೆ ಅನ್ಸರ್ ಖಾನ್ ಹಲ್ಲೆ..?