ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ

  • Zee Media Bureau
  • May 21, 2023, 08:07 PM IST

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣದೇವ. ಮಳೆಗೆ ಧರೆಗುರುಳಿದ 170ಕ್ಕೂ ಹೆಚ್ಚು ಮರಗಳು. ಬಸ್, ಕಾರು, ಬೈಕ್‌ಗಳು ಜಖಂ, ಕೆಲವರಿಗೆ ಸಣ್ಣಪುಟ್ಟ ಗಾಯ. ಕೆಲವೇ ನಿಮಿಷಗಳು ಸುರಿದ ಮಳೆಗೆ ಅಂಡರ್ ಪಾಸ್, ತಗ್ಗುಪ್ರದೇಶಗಳು ಜಲಾವೃತ.

Trending News