ಸಿಲಿಕಾನ್‌ ಸಿಟಿ ಜನರಿಗೆ ಮತ್ತೊಂದು ಶಾಕ್‌

  • Zee Media Bureau
  • Jan 29, 2025, 03:05 PM IST

ರಾಜಧಾನಿ ಕಾಡಲಿದೆ ಮತ್ತೊಂದು ಬೆಲೆ ಏರಿಕೆ ಭೂತ ಸಿಲಿಕಾನ್‌ ಸಿಟಿ ಜನರಿಗೆ ಮತ್ತೊಂದು ಶಾಕ್‌ ನಿಕ್ಕಿ..! 15 ದಿನದಲ್ಲಿ ಏರಿಕೆ ಆಗಲಿದೆ ಕಾವೇರಿ ವಾಟರ್ ಬಿಲ್..! BWSSB ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆಶಿ ಸುಳಿವು ಇನ್ಮೇಲೆ ಉಚಿತ ನೀರು ಇಲ್ಲ, 1 ಪೈಸೆಯಾದ್ರೂ ಕೊಡ್ಬೇಕು!

Trending News