ಇಂದು ಸಮವಸ್ತ್ರ ಬೇಡ ಅಂತಾರೆ, ನಾಳೆ ಸಂವಿಧಾನವೇ ಬೇಡ ಅಂತಾರೆ

  • Zee Media Bureau
  • Apr 23, 2022, 04:11 PM IST

99% ಜನ ಕೋರ್ಟ್‌ ಆದೇಶ ಪಾಲಿಸಿದ್ದಾರೆ. 1% ಜನ ಹಿಜಬ್‌ ವಿಷಯ ಜೀವಂತವಾಗಿಡಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Trending News