FIR ಮಾಡಿದ್ದು, CIDಗೆ ವಹಿಸಿದ್ದು, ಆಕೆ ಗಂಡನನ್ನ ಬಂಧಿಸಿದ್ದು ಬಿಜೆಪಿ ಸರ್ಕಾರ. ಪ್ರಕರಣದಲ್ಲಿ ಇರುವ ಎಲ್ಲರನ್ನೂ ಬಂಧಿಸುತ್ತಿರುವುದು ಬಿಜೆಪಿ ಸರ್ಕಾರ ಬಿಜೆಪಿ ರಾ.ಪ್ರ.ಕಾ. ಸಿ.ಟಿ.ರವಿ ಹೇಳಿಕೆ.
ಚಿಕ್ಕಮಗಳೂರು : FIR ಮಾಡಿದ್ದು, CIDಗೆ ವಹಿಸಿದ್ದು, ಆಕೆ ಗಂಡನನ್ನ ಬಂಧಿಸಿದ್ದು ಬಿಜೆಪಿ ಸರ್ಕಾರ. ಪ್ರಕರಣದಲ್ಲಿ ಇರುವ ಎಲ್ಲರನ್ನೂ ಬಂಧಿಸುತ್ತಿರುವುದು ಬಿಜೆಪಿ ಸರ್ಕಾರ ಬಿಜೆಪಿ ರಾ.ಪ್ರ.ಕಾ. ಸಿ.ಟಿ.ರವಿ ಹೇಳಿಕೆ.