ಬಿಜೆಪಿ ಕಾಲದಲ್ಲಿ ಡಿಸಿ, ಡಿಜಿ ಜೈಲಿಗೆ ಹೋದರು

  • Zee Media Bureau
  • Jan 20, 2023, 03:19 PM IST

ಬಿಜೆಪಿ ಕಾಲದಲ್ಲಿ ಡಿಸಿ ಹಾಗೂ ಡಿಜಿ ಜೈಲಿಗೆ ಹೋದರು. ಇತಿಹಾಸದಲ್ಲಿ ಐಎಎಸ್ ಅಧಿಕಾರಿ ಜೈಲಿಗೆ ಹೋಗಿರಲಿಲ್ಲ ಎಂದು ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿ‌ವಕುಮಾರ್ ಕಿಡಿಕಾರಿದ್ದಾರೆ.. ಈಗ ಎಲ್ಲದರಲ್ಲೂ ಬರೀ ಲಂಚ.. ಲಂಚ.. ಲಂಚ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Trending News