ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಡಿ.ಕೆ.ಶಿವಕುಮಾರ್. ಕೆಲವೇ ಕ್ಷಣದಲ್ಲಿ ಸದಾಶಿವನಗರ ಮನೆಗೆ ಆಗಮಿಸಿಲಿರೋ ಡಿಕೆಶಿ. ಡಿ.ಕೆ ಶಿವಕುಮಾರ್ ನಿವಾಸದ ಸುತ್ತ ಅಭಿಮಾನಿ ಬಳಗ ದೌಡು. ಶುಭಕೋರಲು ಹೂಗೂಚ್ಛ ತಂದಿರುವ ಅಭಿಮಾನಿಗಳು. ಮನೆಯ ಸುತ್ತ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು. ಡಿಕೆಶಿ ಮನೆಗೆ ಸುತ್ತಾ ಸೂಕ್ತ ಭದ್ರತೆಗಾಗಿ ಪೊಲೀಸರ ಸರ್ಪಗಾವಲು.