ಇವೆಲ್ಲಾ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸ್ರು ತರಲು ಪ್ರಯತ್ನ ಜನರ ಮನಸ್ಸನ್ನ ಬೇರೆ ಕಡೆ ತಿರಗಿಸಲು ಹೀಗೆ ಮಾಡ್ತಾರೆ ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಆಕ್ರೋಶ ಹೈಕಮಾಂಡ್ ಮೇಲೆ ಗೂಬೆ ಕೂರಿಸಬೇಕು ಅಂತ ಮಾಡ್ತೀದ್ದೀರಿ ನಿಮ್ಮ ಪ್ರಯತ್ನದಲ್ಲಿ ಯಾವುದೇ ಅರ್ಥ ಇಲ್ಲ, ಹುರುಳಿಲ್ಲ ಬಿಜೆಪಿ ನಾಯಕರ ವಿರುದ್ಧ ಹೆಚ್.ಕೆ.ಪಾಟೀಲ್ ವಾಗ್ದಾಳಿ