ಕಾರಿನಲ್ಲಿ ಬಂದ ಐದಾರು ಮಂದಿಯಿಂದ ಮೊಟ್ಟೆ ದಾಳಿಗೆ ಯತ್ನ

  • Zee Media Bureau
  • May 20, 2024, 07:35 PM IST


ಮಾಜಿ ಸಂಸದ ಶಿವರಾಮೇಗೌಡ ಆಡಿಯೋ ಬ್ಲಾಸ್ಟ್ ವಿಚಾರ. ಎಲ್‌.ಆರ್‌.ಶಿವರಾಮೇಗೌಡ  ಮನೆಗೆ ಮೊಟ್ಟೆ ದಾಳಿಗೆ ಯತ್ನ. ಖಾಕಿ ಕಣ್ತಪ್ಪಿಸಿ ಐದಾರು ಮೊಟ್ಟೆ ಎಸೆದು ಕ್ಷಣಾರ್ಧದಲ್ಲೇ ಪರಾರಿ.
 

Trending News