2023ರ ಅವಧಿಯಲ್ಲಿ ತಯಾರಾದ ಗ್ಲೂಕೋಸ್ ಡೇಂಜರ್

  • Zee Media Bureau
  • Nov 22, 2024, 06:10 PM IST

2023ರ ಗ್ಲೂಕೋಸ್‌ನಲ್ಲಿ ಕೊಳೆತ ನಾರಿನಾಂಶ ಪತ್ತೆ. ಔಷಧಿ ಗುಣಮಟ್ಟ‌ ಇಲಾಖೆಯಿಂದ ಎಚ್ಚರಿಕೆ ಸಂದೇಶ. ಸರಬರಾಜಾಗಿರುವ ಗ್ಲೂಕೋಸ್ ಬಾಟೆಲ್ ಬಳಸದಂತೆ ಆದೇಶ. ಇಲಾಖೆಯಿಂದ ರಾಜ್ಯದ ಎಲ್ಲಾ‌ಆಸ್ಪತ್ರೆಗಳಿಗೂ ಸಂದೇಶ.

Trending News