ಬೊಮ್ಮಾಯಿ ಪ್ರಾಮಾಣಿಕರಾಗಿದ್ರೆ ತನಿಖೆಗೆ ಕೊಡಿ

  • Zee Media Bureau
  • Feb 25, 2023, 02:57 AM IST

ಸರ್ಕಾರದ ಅರ್ಕಾವತಿ ಅಸ್ತ್ರಕ್ಕೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.. ನಾನು ನಿನ್ನೆ ಸದನದಲ್ಲಿ ಇದ್ದಿದ್ರೆ ಸರಿಯಾಗಿ ಉತ್ತರ ಕೊಡುತ್ತಿದೆ. ದೊಡ್ಡ ಮಟ್ಟದ ಭ್ರಷ್ಟಾಚಾರ ಆಗಿದೆ ಎಂದು ಬಿಂಬಿಸಿದ್ದಾರೆ. ಬೊಮ್ಮಾಯಿಯವರು ಪ್ರಾಮಾಣಿಕರಾಗಿದ್ರೆ ತನಿಖೆ ಕೊಡಿ ಎಂದು ಸವಾಲು ಹಾಕಿದ್ದಾರೆ..

Trending News