ವಿಶ್ವಕಪ್‌ಗೆ ಅರ್ಹತೆ ಪಡೆದ ಭಾರತದ ಹಾಕಿ ತಂಡ

  • Zee Media Bureau
  • Sep 4, 2023, 10:22 AM IST

 ಒಮನ್​ನಲ್ಲಿ ನಡೆದ ಪುರುಷರ ಹಾಕಿ ಫೈವ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಪೆನಾಲ್ಟಿ ಶೂಟೌಟ್​​ನಲ್ಲಿ ಭಾರತ ಗೆಲುವು ಸಾಧಿಸಿದೆ. ಹಾಗೇ ಗೆದ್ದವರಿಗೆ ಪ್ರಧಾನಿ ನರೇಂದ್ರ ಮೋದಿಯವ್ರಿಂದ ಗುಡ್‌ನ್ಯೂಸ್‌ ಒಂದು ಸಿಕ್ಕಿದೆ ಏನಂತ ಹೇಳ್ತಿವಿ ಈ ಸ್ಟೋರಿ ನೋಡಿ..

Trending News