ಮಾಘ ಮಾಸದ ಹುಣ್ಣಿಮೆ ಹಿನ್ನೆಲೆ ಹರಿದು ಬಂದ ಭಕ್ತರು ಕಾವೇರಿ ನದಿಯಲ್ಲಿ ಸಾವಿರಾರು ಭಕ್ತರಿಂದ ಮಾಘ ಸ್ನಾನ ಮಂಡ್ಯದ ನಿಮಿಷಾಂಭ ದೇಗುಲದ ಬಳಿಯ ಕಾವೇರಿ ನದಿ ಮಾಘ ಸ್ನಾನ ಮಾಡಿ ಕಾವೇರಿ ನದಿಗೆ ಭಕ್ತರಿಂದ ಪೂಜೆ ಸಲ್ಲಿಕೆ ರಾಜ್ಯದ ಅನೇಕ ಕಡೆಯಿಂದ ರಾತ್ರಿಯೇ ಆಗಮಿಸಿರುವ ಭಕ್ತರು ರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ನಿಂತ ಭಕ್ತರು