ಒಳ ಒಪ್ಪಂದ ಬಗ್ಗೆ ಸಿಟಿ ರವಿ-ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕೈ-ಬಿಜೆಪಿ ನಡುವೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಹೊಂದಾಣಿಕೆ ಮಾಡಿಕೊಂಡಿರೋ ಹೆಸರು ಘೋಷಣೆ ಮಾಡಲಿ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ಹೊಂದಾಣಿಕೆ ಮಾಡಿಕೊಂಡ್ರೆ ಅವರ ಹೆಸರು ನಮಗೂ ಗೊತ್ತಾಗುತ್ತೆ ಸಿ.ಟಿ ರವಿ ಹಾಗೂ ಪ್ರತಾಪ್ ಸಿಂಹಗೆ ಸವಾಲ್ ಹಾಕಿದ ಎಂ.ಬಿ ಪಾಟೀಲ್