ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೀಟರ್ ಬಡ್ಡಿ ದಂಧೆ ಮೀಟರ್ ಬಡ್ಡಿಗೆ ನಲುಗಿದ ಬೆಂಗಳೂರಿನ ಬಡ ಹಿರಿಯ ಜೀವ ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವ ಗ್ಯಾಂಗ್ ರಾಜಕೀಯ ನಾಯಕರ ಜೊತೆ ಗುರುತಿಸಿಕೊಂಡಿರೋ ಲೇಡಿ ಡಾನ್‌ಗಳು ವಾರದ ಲೆಕ್ಕದಲ್ಲಿ 45%ರಂತೆ ಬಡ್ಡಿ ಪಡೆಯುವ ತಾಯಿ-ಮಗಳು ಮನೆ ಲೀಜ್‌ಗೆ ಹಾಕಿ ಹಣ ಕೊಟ್ಟರೂ ಇನ್ನೂ ತೀರಿಲ್ಲವಂತೆ ಬಡ್ಡಿ ದಾಹ ಬಡ್ಡಿ ಹಣ ಕಟ್ಟು