ಸಂಡೇ ಅಂದ್ರೆ ಜನರಿಗೆ ಏನ್ ನೆನಪಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದ್ರೆ ನಾನ್ವೆಜ್ ಪ್ರಿಯರಿಗೆ ಮಾಂಸದೂಟವಿದ್ರೆ ಮಾತ್ರ ಅದು ಸಂಡೇ ಅನಿಸೋದು. ಅದ್ರಲ್ಲೂ ಸಿಲಿಕಾನ್ ಸಿಟಿ ಮಂದಿಗೆ ಫಸ್ಟ್ ಫುಡ್ಗಳ ಮಧ್ಯೆ ಇಲ್ಲೊಂದು ಕಡೆ ಹಳ್ಳಿಯ ಸೊಗಡನ್ನ ನೆನಪಿಸುವಂತಹ ನಾಟಿ ಕೋಳಿಯ ಸಾರಿನೊಂದಿಗೆ ಮುದ್ದೆ ತಿನ್ನೋ ಕಾಂಪಿಟೇಷನ್ ಏರ್ಪಡಿಸಲಾಗಿತ್ತು. ಅಲ್ಲಿದ್ದವ್ರಿಗೆಲ್ಲ ನಾನ್ವೆಜ್ ತಿನ್ನೋದಕ್ಕಿಂತ ಗೆಲ್ಲಲೇ ಬೇಕು ಅಂತ ನಾಮುಂದು ತಾಮುಂದು ಎಂದು ಮುದ್ದೆಗಳನ್ನ ತಿಂದ್ರು....