ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತೆ- ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಸಿಟಿ ರವಿ

  • Zee Media Bureau
  • Jul 4, 2022, 07:08 PM IST

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಯ ಬಗ್ಗೆ ಲೇವಡಿ ಆಡಿರುವ ಬಿಜೆಪಿ ನಾಯಕ ಸಿ.ಟಿ. ಅವರು ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತೆ, ಯಾವಾಗಲೂ ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತೆ ಎಂದಿದ್ದಾರೆ...

Trending News