ಲವ್, ಹಾರರ್, ಕ್ರೈಂ ಆಧಾರಿತ ಸಿನೆಮಾಗಳು ರೆಡಿ ಆಗಿ ತೆರೆ ಮೇಲೆ ಬರೋದು ಕಾಮನ್ ಆದ್ರೆ ಇದೀಗ ಗ್ರಂಥದ ಆಧಾರದ ಮೇಲೆ ಒಂದು ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗ್ತಿದೆ. ಇತ್ತೀಚೆಗೆ ಈ ಸಿನಿಮಾದ ಕುರಿತು ಚಿತ್ರತಂಡ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದೆ, ಅಷ್ಟೇ ಅಲ್ಲದೇ ಡಿಫರೆಂಟ್ ಜಾನರ್ ನ ಈ ಸಿನಿಮಾಗೆ ಸ್ಪೆಷಲ್ ವ್ಯಕ್ತಿ ಒಬ್ಬರು ಸಾಥ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಮೂವೀ ಟೀಂಗೆ ಸಾಥ್ ಕೊಟ್ಟ ಆ ವ್ಯಕ್ತಿ ಯಾರು? ಇಲ್ಲಿದೆ ಈ ಕುರಿತ ಕಂಪ್ಲೀಟ್ ಡೀಟೇಲ್ಸ್