ಮುಡಾ ಕೇಸ್‌: ಸಿಬಿಐ ತನಿಖೆ ರಿಟ್‌ ಅರ್ಜಿ ವಿಚಾರಣೆ

  • Zee Media Bureau
  • Nov 26, 2024, 11:45 AM IST

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್‌ ಇಂದು ಸಿಬಿಐ ತನಿಖೆ ರಿಟ್‌ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಸ್ನೇಹಮಯಿ ಅರ್ಜಿ ವಿಚಾರಣೆ ಈಗಾಗಲೇ ಸಿಬಿಐಗೆ ನೋಟಿಸ್‌ ನೀಡಿರುವ ಕೋರ್ಟ್‌ CBI ತನಿಖೆ ವ್ಯಾಪ್ತಿ ಸೂಚಿಸುವಂತೆ ನೋಟಿಸ್ ರಿಟ್‌ ಅರ್ಜಿ ವಿಚಾರಣೆ ಮುಂದೂಡುವಂತೆ ಮನವಿ ಸಿದ್ದರಾಮಯ್ಯ ಪರ ವಕೀಲರಿಂದ ಮನವಿ ಸಾಧ್ಯತೆ

Trending News