ಚುನಾವಣೆ ವೇಳೆ HDK ಹಗುರವಾಗಿ ಮಾತಾಡಬಾರದು ಎಂದ ಎನ್.ಮಹೇಶ್

  • Zee Media Bureau
  • Mar 8, 2023, 04:28 PM IST

ನಮಗೆ ಟೋಪಿ ಹಾಕಿದವರು ಬಿಜೆಪಿಗೂ ಟೋಪಿ‌ ಹಾಕ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಎನ್.ಮಹೇಶ್ ಕಿಡಿಕಾರಿದ್ದಾರೆ. ಜೆಡಿಎಸ್‌ನ್ನು ಯಾಕೆ ಬಿಟ್ಟು ಹೋದ್ರು ಅಂತಾ ಹೇಳಬೇಕು. ಹಗುರವಾಗಿ ಚುನಾವಣೆ ವೇಳೆ HDK ಮಾತಾಡಬಾರದು ಎಂದು ಕೆಆರ್‌ಪೇಟೆಯಲ್ಲಿ ಶಾಸಕ ಎನ್.ಮಹೇಶ್ ಹೇಳಿದ್ರು.

Trending News