ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಬೇಟೆಯಾಡಿದ ಖಾಕಿ

  • Zee Media Bureau
  • Feb 16, 2025, 06:20 PM IST

ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಬೇಟೆಯಾಡಿದ ಖಾಕಿ ಆನೇಕಲ್‌ನ ಜಿಗಣಿ ಪೊಲೀಸರಿಂದ ದಿಢೀರ್ ದಾಳಿ ಪೊಲೀಸರಿಂದ ರೌಡಿಶೀಟರ್‌ಗಳ ಮನೆಗಳ ಸರ್ಚಿಂಗ್ ಕೆಲವರ ಮನೆಗಳಲ್ಲಿ ಪತ್ತೆಯಾದ ಮಾರಕಾಸ್ತ್ರಗಳು ಆರು ರೌಡಿ ಶೀಟರ್‌ಗಳನ್ನ ವಶಕ್ಕೆ ಪಡೆದ ಪೊಲೀಸರು.

Trending News