VIRAL VIDEO: ಕ್ಯಾಮೆರಾದಲ್ಲಿ ಹಾವುಗಳ ಅಪರೂಪದ ದೃಶ್ಯ ಸೆರೆ
Zee Media Bureau
Jun 27, 2022, 06:00 PM IST
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಾಣಕಾರಗಲ್ಲಿ ಸಮೀಪದಲ್ಲಿ ಹಾವುಗಳ ಸರಸವಾಡಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನ ಕೌತುಕದಿಂದ ಈ ದೃಶ್ಯ ಕಣ್ತುಂಬಿಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.