ಹೊರ ರಾಜ್ಯದಿಂದ ಬರೋ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್‌

  • Zee Media Bureau
  • Jan 30, 2025, 05:55 PM IST

ಕೆಲಸ ಕೊಡಿಸೋ ನೆಪದಲ್ಲಿ ವೇ*ವಾಟಿಕೆಗೆ ತಳ್ತಾರೆ ಜೋಕೆ..! ಹೊರ ರಾಜ್ಯದಿಂದ ಬರೋ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್‌ ವೇ*ವಾಟಿಕೆಗೆ ದೂಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ ಇಬ್ಬರು ಚಾಲಾಕಿ ಮಹಿಳೆಯರನ್ನು ಬಂಧಿಸಿದ CCB ಪೊಲೀಸರು.

Trending News