ಕಲುಷಿತ ನೀರು ಸೇವಿಸಿ ಇಬ್ಬರು ಸಾವು, ನಾಲ್ವರು ಗಂಭೀರ

  • Zee Media Bureau
  • Aug 28, 2024, 11:07 AM IST

ಕಲುಷಿತ ನೀರು ಸೇವೆನೆ ಇಬ್ಬರು ವೃದ್ದೆಯರ ಸಾವು, ನಾಲ್ವರ ಸ್ಥಿತಿ ಗಂಭೀರ....
12 ಹೆಚ್ಚು ಜನರು‌ ವಿವಿಧ ಆಸ್ಪತ್ರೆಗಳಲ್ಲಿ  ದಾಖಲಾಗಿ ಚಿಕಿತ್ಸೆ....
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿ ಘಟನೆ.....

Trending News