ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ ಪಪ್ಪಿ ಭರ್ಜರಿ ಪ್ರಚಾರ

  • Zee Media Bureau
  • May 2, 2023, 11:02 PM IST

ಕೆ.ಸಿ.ವೀರೇಂದ್ರ ಪಪ್ಪಿ ಕಾಂಗ್ರೆಸ್ ಸೇನೆಯೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಹಗಲಿರುಳು ಪ್ರಚಾರ ಮಾಡುತ್ತಿದ್ದಾರೆ. 25 ವರ್ಷಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಈ ಬಾರಿ‌ "ಕೋಟೆಯ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ವೀರೇಂದ್ರ ಪಪ್ಪಿ ಶತಾಯಗತಾಯ ಹೋರಾಟ" ನಡೆಸುತ್ತಿದ್ದು ಬಿರು ಬಿಸಿಲಿನಲ್ಲಿಯೂ ಪ್ರಚಾರದಲ್ಲಿ ವೇಳೆ ನಮ್ಮ ಚಿತ್ರದುರ್ಗ ಜಿಲ್ಲಾ ವರದಿಗಾರರಾದ ಮಾಲತೇಶ್ ಅರಸ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ..

Trending News