ಕೈಯಲ್ಲಿ ಮಾರಾಕಸ್ತ್ರ ಹಿಡಿದು ಯುವಕರ ಪುಂಡಾಟ: ಮೊಬೈಲ್ ನಲ್ಲಿ ವಿಡಿಯೋ ಸೆರೆ

  • Zee Media Bureau
  • Feb 12, 2025, 03:25 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟ್ರೋಲ್ ತಪ್ಪಿದ ಪುಡಾರಿಗಳ ಹಾವಳಿ ರಾಜರೋಷವಾಗಿ ಕೈಯಲ್ಲಿ ಮಾರಾಕಸ್ತ್ರ ಹಿಡಿದು ಯುವಕರ ಪುಂಡಾಟ ಯಾರ ಭಯವೂ ಇಲ್ಲದೆ ಚಾಕು ಹಿಡಿದುಕೊಂಡು ಯುವಕನ ಓಡಾಟ ಉತ್ತರಹಳ್ಳಿಯಲ್ಲಿ ಯುವಕನೊಬ್ಬ ಚಾಕು ಹಿಡಿದುಕೊಂಡು ಗಲಾಟೆಗೆ ಎಂಟ್ರಿ ಸ್ಥಳೀಯರೊಬ್ಬ ಮೊಬೈಲ್ ನಲ್ಲಿ ಚಾಕು ಹಿಡದಿರುವ ವಿಡಿಯೋ ಸೆರೆ

Trending News