Arecanut Price Today: ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!

Arecanut today price (20-11-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ನವೆಂಬರ್ 20) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Nov 20, 2024, 05:06 PM IST
  • ಚಿತ್ರದುರ್ಗದಲ್ಲಿ ಅಡಿಕೆ 48,789 ರೂ.ನಂತೆ ಮಾರಾಟವಾಗುತ್ತಿದೆ
  • ಭದ್ರಾವತಿಯಲ್ಲಿ ಅಡಿಕೆ 49,699 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 46,309 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ನವೆಂಬರ್‌ 20) ಮತ್ತೆ ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,898 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (20-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸರ್ಕಾರಿ ನೌಕರರ ಖಾತೆ ಸೇರಲಿದೆ 18 ತಿಂಗಳ ಬಾಕಿ ಡಿಎ!ಇಂದು ಬಿಡುಗಡೆಯಾಗಲಿದೆ ಮೊದಲ ಕಂತು!ಕೈ ಸೇರುವ ಒಟ್ಟು ಮೊತ್ತ ಇಷ್ಟಿರಲಿದೆ !

Market  Date Variety Minimum Price Maximum Price Modal Price
Arakalgud 20/11/2024 Other ₹22,500 ₹58,000 ₹49,500
Arakalgud 20/11/2024 Raw ₹3,000 ₹3,000 ₹3,000
Gonikappal 20/11/2024 Pylone ₹3,600 ₹4,100 ₹4,000
Bantwala 19/11/2024 Cqca ₹20,000 ₹27,500 ₹26,000
Bantwala 19/11/2024 New Variety ₹30,000 ₹33,500 ₹32,500
Bhadravathi 19/11/2024 Rashi ₹30,399 ₹49,699 ₹47,331
Channagiri 19/11/2024 Rashi ₹46,000 ₹50,409 ₹48,620
Chitradurga 19/11/2024 api ₹48,839 ₹49,269 ₹49,000
Chitradurga 19/11/2024 Bette ₹29,419 ₹29,859 ₹29,649
Chitradurga 19/11/2024 Kempugotu ₹24,400 ₹24,800 ₹24,600
Chitradurga 19/11/2024 Rashi ₹48,329 ₹48,789 ₹48,579
Gonikappal 19/11/2024 Pylone ₹3,600 ₹5,000 ₹4,000
Karkala 19/11/2024 New Variety ₹25,000 ₹33,000 ₹27,000
Koppa 19/11/2024 EDI ₹46,957 ₹46,957 ₹46,957
Koppa 19/11/2024 Gorabalu ₹20,000 ₹20,000 ₹20,000
Madhugiri 19/11/2024 Other ₹24,000 ₹30,000 ₹26,000
Puttur 19/11/2024 New Variety ₹25,000 ₹33,500 ₹30,000
Sagar 19/11/2024 Bilegotu ₹21,989 ₹25,699 ₹23,899
Sagar 19/11/2024 Chali ₹30,500 ₹32,199 ₹31,599
Sagar 19/11/2024 Cqca ₹23,189 ₹24,289 ₹23,899
Sagar 19/11/2024 Rashi ₹30,099 ₹47,419 ₹45,699
Sagar 19/11/2024 Sippegotu ₹15,699 ₹16,325 ₹15,699
Shimoga 19/11/2024 Bette ₹48,799 ₹57,359 ₹54,701
Shimoga 19/11/2024 Gorabalu ₹17,009 ₹32,159 ₹30,500
Shimoga 19/11/2024 New Variety ₹33,109 ₹49,698 ₹48,698
Shimoga 19/11/2024 Rashi ₹33,000 ₹49,898 ₹49,698
Shimoga 19/11/2024 Saraku ₹46,000 ₹90,699 ₹79,340
Shimogga(Theertahalli) 19/11/2024 Gorabalu ₹26,000 ₹26,000 ₹26,000
Shimogga(Theertahalli) 19/11/2024 Rashi ₹49,200 ₹49,500 ₹49,200
Shimogga(Theertahalli) 19/11/2024 Sippegotu ₹15,000 ₹15,000 ₹15,000
Siddapur 19/11/2024 Bilegotu ₹24,319 ₹27,899 ₹26,489
Siddapur 19/11/2024 Chali ₹32,099 ₹35,699 ₹34,899
Siddapur 19/11/2024 Cqca ₹20,689 ₹25,819 ₹23,419
Siddapur 19/11/2024 Kempugotu ₹21,109 ₹27,689 ₹22,689
Siddapur 19/11/2024 Rashi ₹42,099 ₹46,309 ₹45,599
Siddapur 19/11/2024 Tattibettee ₹27,119 ₹36,189 ₹27,509
Sira 19/11/2024 Other ₹23,250 ₹25,000 ₹23,912
Sirsi 19/11/2024 Bette ₹30,299 ₹36,749 ₹34,162
Sirsi 19/11/2024 Bilegotu ₹24,199 ₹29,600 ₹28,039
Sirsi 19/11/2024 Chali ₹33,118 ₹36,561 ₹35,342
Sirsi 19/11/2024 Rashi ₹40,318 ₹45,899 ₹42,538
Sulya 19/11/2024 Cqca ₹20,500 ₹28,500 ₹26,500
Sulya 19/11/2024 New Variety ₹28,000 ₹33,500 ₹29,000
Yellapur 19/11/2024 api ₹60,899 ₹61,279 ₹61,179
Yellapur 19/11/2024 Bilegotu ₹15,600 ₹28,600 ₹26,012
Yellapur 19/11/2024 Chali ₹29,199 ₹36,315 ₹35,199
Yellapur 19/11/2024 Cqca ₹4,899 ₹15,109 ₹12,609
Yellapur 19/11/2024 Kempugotu ₹15,109 ₹24,919 ₹22,009
Sirsi 18/11/2024 Bette ₹28,599 ₹39,699 ₹34,280
Sirsi 18/11/2024 Bilegotu ₹22,899 ₹30,926 ₹27,512
Sirsi 18/11/2024 Chali ₹33,099 ₹36,301 ₹34,759
Sirsi 18/11/2024 Rashi ₹42,309 ₹45,399 ₹43,586

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ..! ಆಭರಣ ಖರೀದಿಗೆ ಇದು ಸೂಕ್ತ ಸಮಯಾನಾ..?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News