ಟಿಆರ್​ಪಿ ಗಳಿಕೆಯಲ್ಲಿ ಮೊದಲ ಸ್ಥಾನ ಯಾರಿಗೆ ‘ಅಮೃತಧಾರೆ’ ಗಾ.. ಪುಟ್ಟಕ್ಕನ ಮಕ್ಕಳಿಗಾ..ಇಲ್ಲಿದೆ ನೋಡಿ ವಿವರ..!

Kannada Serial TRP: ಮನರಂಜನೆ ನೀಡುವಲ್ಲಿ ಸ್ಯಾಂಡಲ್ವುಡ್‌ ಸಿನಿಮಾ ಮಾತ್ರವಲ್ಲದೇ ಧಾರಾವಾಹಿಗಳು ಸದಾ ಮುಂದಿರುತ್ತವೆ. ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಇರುವುದರಿಂದ ಅದರಲ್ಲಿ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ ಹೆಚ್ಚು ಟಿಆರ್​ಪಿ ಗಳಿಸಿದ ಧಾರವಾಹಿ ಯಾವುದೆಂದು ಇಲ್ಲಿದೆ ನೋಡಿ ವಿವರ..

Written by - Zee Kannada News Desk | Last Updated : Jun 22, 2023, 05:19 PM IST
  • ಟಿಆರ್​ಪಿ ಗಳಿಕೆಯಲ್ಲಿ ಹೆಚ್ಚು ವೀಕ್ಷಣೆ ಪಡೆದಿರುವ ಧಾರವಾಹಿಗಳು
  • ಕನ್ನಡ ಕಿರುತೆರೆಯ ಮೆಚ್ಚುಗೆ ಪಡೆದಿರುವ ಸೀರಿಯಲ್ಗಳು
  • ಮೆಚ್ಚುಗೆ ಪಡೆದಿರುವ ಏಳು ಧಾರವಾಹಿಗಳು
ಟಿಆರ್​ಪಿ ಗಳಿಕೆಯಲ್ಲಿ ಮೊದಲ ಸ್ಥಾನ ಯಾರಿಗೆ ‘ಅಮೃತಧಾರೆ’ ಗಾ.. ಪುಟ್ಟಕ್ಕನ ಮಕ್ಕಳಿಗಾ..ಇಲ್ಲಿದೆ ನೋಡಿ ವಿವರ..! title=

ಬೆಂಗಳೂರು: ಮನರಂಜನೆ ನೀಡುವಲ್ಲಿ ಸ್ಯಾಂಡಲ್ವುಡ್‌ ಸಿನಿಮಾ ಮಾತ್ರವಲ್ಲದೇ ಧಾರಾವಾಹಿಗಳು ಸದಾ ಮುಂದಿರುತ್ತವೆ. ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಇರುವುದರಿಂದ ಅದರಲ್ಲಿ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ ಹೆಚ್ಚು ಟಿಆರ್​ಪಿ ಗಳಿಸಿದ ಧಾರವಾಹಿ ಯಾವುದೆಂದು ಇಲ್ಲಿದೆ ನೋಡಿ ವಿವರ..

ವಿಭಿನ್ನ ಕಥೆ ಹೊಂದಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ.ಈಗಾಗಲೇ ಈ ಧಾರಾವಾಹಿ 400+ ಎಪಿಸೋಡ್ ಪ್ರಸಾರ ಕಂಡಿದೆ. ಇದು ಕಳೆದ ವಾರಕ್ಕಿಂತ ಹೆಚ್ಚಿನ ಟಿಆರ್​ಪಿ ಗಳಿಸಿದೆ. 

ಅದಿನಿಂದ ಇಂದಿನವರೆಗೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ‘ಗಟ್ಟಿಮೇಳ’ ಈ ವಾರ ಎರಡನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: Thalapathy Vijay: ದಳಪತಿ' ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ ಉಡುಗೊರೆ..!

ಗೃಹಿಣಿಯರು ಹೆಚ್ಚು ವೀಕ್ಷಿಸುವಲ್ಲಿಶ್ರೀರಸ್ತು ಶುಭಮಸ್ತುಮೂರನೇ ಸ್ಥಾನ ಪಡೆದು ಪ್ರೇಕ್ಷಕರ ಮನವೊಲಿಸಿದೆ. ಈ ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿಯವರು ಧಾರವಾಹಿ ನಟ ನಟಿಯರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 

ನಾಲ್ಕನೇ ಸ್ಥಾನ ಪಡೆದಿರುವ ʼಸತ್ಯʼ ಧಾರವಾಹಿ, ಹಾಗೆಯೇ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ’-ಲಕ್ಷ್ಮೀ ಬಾರಮ್ಮ ಸಹ ಒಳ್ಳೆಯ ವೀಕ್ಷಣೆ ಗಳಿಸಿ ಐದು- ಆರನೇ ಸ್ಥಾನದಲ್ಲಿ ನಿಂತಿದೆ. 

ಇದನ್ನೂ ಓದಿ: Bharjari Bachelors: ʼಭರ್ಜರಿ ಬ್ಯಾಚುಲರ್ಸ್ʼ ಗಳಿಗೆ ʼಪ್ರೀತಿ ಪಾಠ ಹೇಳಲುʼ ರೆಡಿಯಾದ ಕರುನಾಡ ಕ್ರೇಜಿ ಸ್ಟಾರ್..!

ಹೊಸ ಧಾರವಾಹಿಯಾಗಿರುವ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ʼಅಮೃತಧಾರೆʼ ಸಿರಿಯಲ್‌  ವೀಕ್ಷಕರ ಸಂಖ್ಯೆ ಹೆಚ್ಚಿದ್ದರೂ ಏಳನೇ ಸ್ಥಾನ ನಿಂತಿದೆ. ಇನ್ನುಳಿದಂತೆ ಈ ಧಾರವಾಹಿ ಬಗ್ಗೆ ವೀಕ್ಷಕರಲ್ಲಿ ಹೆಚ್ಚಿನ ನೀರಿಕ್ಷೆ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News