Ram Mandir: ರಾಮಮಂದಿರ ನಿರ್ಮಾಣ ಸಮಿತಿಯು ಇತ್ತೀಚಿಗೆ 2 ದಿನಗಳ ಕಾಲ ಸದ್ಯ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದೆ. ಮೊದಲ ಮಹಡಿ, ಸಭಾಂಗಣ, ಗಡಿ, ಪ್ರದಕ್ಷಿಣಿಯ ಮಾರ್ಗ ಸೇರಿದಂತೆ ಕಾಮಗಾರಿ ನಡೆಯುತ್ತಿರುವ ಎಲ್ಲಾ ಭಾಗಗಳಲ್ಲಿ ಪರಿಶೀಲನೆ ನಡೆಸಿದೆ. ಸಮಿತಿಗೆ 2025ರ ಸೆಪ್ಟೆಂಬರ್ ವೇಳೆಗೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಬಹುದೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Rakshith Shetty At Ayodhya Ram Mandir: ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಗೆ ತೆರೆಳಿ ಅಲ್ಲಿಯ ರಾಮಮಂದಿರಲ್ಲಿವರು ಬಾಲ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಹಾಗೆಯೇ ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
IRCTC Tourism Package: IRCTC 9 ದಿನಗಳ ಅಯೋಧ್ಯೆ ಪ್ರವಾಸದ ಪ್ಯಾಕೇಜ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಪ್ಯಾಕೇಜ್ 9 ದಿನಗಳು ಮತ್ತು 8 ರಾತ್ರಿಗಳದ್ದಾಗಿರುತ್ತದೆ. ಪ್ಯಾಕೇಜ್ನ ಆರಂಭಿಕ ಬೆಲೆ ಕೇಲವ 15,100 ರೂಪಾಯಿಗಳು ಮಾತ್ರ.
ರಾಮಮಂದಿರ ದೇಣಿಗೆ ಸಂಗ್ರಹ: ಒಂದು ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಹೆಚ್ಚು ಭಕ್ತರು ಬಾಲರಾಮನ ದರ್ಶನ ಪಡೆದು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ವೇಳೆ ಭಕ್ತರು 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
Ayodhya District Administration response to KFC: ವಿಶ್ವವಿಖ್ಯಾತ ಫ್ರೈಡ್ ಚಿಕನ್ಗೆ ಹೆಸರುವಾಸಿಯಾಗಿರುವ ಕೆಎಫ್ಸಿ ಅಯೋಧ್ಯೆಯಲ್ಲಿ ತನ್ನ ಮಳಿಗೆ ತೆರೆಯುವ ಬಗ್ಗೆ ಉತ್ಸುಕವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಯೋಧ್ಯೆ ಜಿಲ್ಲಾಡಳಿತ ಹೇಳಿದ್ದೇನು ಗೊತ್ತಾ?
ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಭಕ್ತರಿಗಾಗಿ ಪೇಟಿಎಂ (Paytm) ಬಂಪರ್ ಆಫರ್ ನೀಡಿದೆ. ಪೇಟಿಎಂ ವಿಮಾನ ಮತ್ತು ಬಸ್ ಮೂಲಕ ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ವಿಶೇಷವಾದ 100% ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪ್ರಕಟಿಸಿದೆ.
Ayodhya Ram Mandir: ಇತ್ತೀಚೆಗೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಉಧ್ಘಾಟಿಸಲಾಯಿತು.. ಈಗ ಎಲ್ಲರೂ ಆ ರಾಮಲಲ್ಲಾ ದರ್ಶನ ಮಾಡಲು ಯೋಚಿಸುತ್ತಿದ್ದಾರೆ.. ಆದರೆ ಆ ರಾಮಮಂದಿರದಂತೆ ಭವ್ಯವಾದ ದೇವಾಲಯಗಳು ಬೇರೆ ನಗರಗಳಲ್ಲಿಯೂ ಇವೆ ಎಂಬುದು ನಿಮಗೆ ಗೊತ್ತಾ?
Ayodhya ram mandir : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ಣಿಗೆ ಹಬ್ಬವಾಗಿತ್ತು. ನೂರಾರು ವರ್ಷಗಳ ತಪಸ್ಸು, ಹೋರಾಟ, ನಿರೀಕ್ಷೆ ಜನವರಿ 22 ರಂದು ಬಲರಾಮನ ಪ್ರತಿಷ್ಠಾಪನೆಯೊಂದಿಗೆ ಕೊನೆಗೊಂಡಿತು. ಅಂದು ರಾಮ ನಾಮ ಸ್ಮರಣೆ ಇಡೀ ದೇಶದ ಕೇಳಿ ಬಂತು..
ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರ ಮನವಿ ಮೇರೆಗೆ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲುಗಳ ಸಂಚಾರಕ್ಕೆ ರೈಲ್ವೇ ಇಲಾಖೆಯು ಸ್ಪಂದನೆ ನೀಡಿ, ನಿಗದಿತ ದಿನಗಳಂದು ರೈಲ್ವೇ ವ್ಯವಸ್ಥೆಯನ್ನು ಕಲ್ಪಿಸಿದೆ.
Ramayana Saree Cost and Specialty : ಅಯೋಧ್ಯೆ ಬಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ವಿಶೇಷ ಆಕರ್ಷಣೆಯಾಗಿದ್ದರು. ಈ ವೇಳೆ ನಟಿ ಉಟ್ಟಿದ್ದ ಸೀರೆಯ ವಿಶಿಷ್ಟತೆ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ..
ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು INDIA ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದು, ಶರತ್ ಪವ್ವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದು, ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
Ayodhya Ram Mandir: ಬ್ರಹ್ಮಕಲಶಾಭಿಷೇಕೋತ್ಸವ ಮಾರ್ಚ್ 10ರವರೆಗೆ 48 ದಿನ ನಿರಂತರವಾಗಿ ನಡೆಯಲಿದೆ. ಆದರೆ ಕೊನೆಯ 5 ದಿನ ಮಹತ್ವದ್ದಾಗಿದ್ದು, ಮಾ 6ರಿಂದ 10ರವರೆಗೆ ಪ್ರತಿದಿನ 250 ಕಲಶಗಳ ಪ್ರತಿಷ್ಠೆಯಾಗಿ ಅಭಿಷೇಕ ನಡೆಯಲಿದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಯೋಧ್ಯೆಯಿಂದ ಮಾಹಿತಿ ನೀಡಿದ್ದಾರೆ.
Ayodhya Ram Mandir : ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ದೇವಾಲಯ ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಈ ದಿನ ಭಾರತೀಯ ಇತಿಹಾಸದಲ್ಲಿ ಸುರ್ವಣ ಗಳಿಗೆ. ಅಂದೇ ಎಕ್ಸ್ ಖಾತೆಯಲ್ಲಿ #BabriZindaHai ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿತ್ತು.
Pm Modi-Ayodhya Ram Mandir: ಅಯೋಧ್ಯೆ ರಾಮಮಂದಿರ ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ಎಲ್ಲರ ಗಮನ ಸೆಳೆದಿದ್ದರು.. ಇದೀಗ ಅದರಲ್ಲಿ ಏನಿತ್ತು... ಎನ್ನುವುದರ ಕುರಿತಾದ ಚರ್ಚೆಯೊಂದು ಶುರುವಾಗಿದೆ..
Shruti Hariharan stance on Ayodhya Ram Mandir: ಸೌತ್ ಸಿನಿಮಾಗಳ ಸುಂದರಿ ನಟಿ ಶೃತಿ ಹರಿಹರನ್ ಆಗಾಗ ಧರ್ಮ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಆಗಾಗ ಪ್ರಮುಖ ವೇದಿಕೆಗಳಲ್ಲಿ ಸಾಮಾಜಿಕ ನ್ಯಾಯ, ಮಹಿಳೆಯ ಮೇಲಿನ ಧೋರಣೆ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇದೀಗ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜಕೀಯ ಉದ್ದೇಶವಿದೆ ಎಂದು ನಟಿ ಶ್ರೃತಿ ವಿರೋಧ ವ್ಯಕ್ತಪಡಿಸಿದ್ದಾರೆ.
Sports Fraternity Appeared At Ram Mandir Pran Pratishtha Ceremony: ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ನಿಂದ ಹಿಡಿದು ಸೈನಾ ನೆಹ್ವಾಲ್ವರೆಗೆ ಹಲವು ಕ್ರೀಡಾ ತಾರೆಯರು ಉಪಸ್ಥಿತರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.