ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ಧ ಗ್ರಾಹಕನ ಆಕ್ರೋಶ
ಕೊಪ್ಪಳದ ಗಂಗಾವತಿ ತಾ. ಬಸಾಪಟ್ಟಣ ಗ್ರಾಮದಲ್ಲಿ ಘಟನೆ
ಬಂಕ್ ಸಿಬ್ಬಂದಿ ಮೋಸ ಕಂಡು ಗ್ರಾಹಕರಿಂದ ರಿಯಾಲಿಟಿ ಚೆಕ್
200 ರೂಪಾಯಿಗೆ ಕಡಿಮೆ ಪೆಟ್ರೋಲ್ ಹಾಕಿ ಮೋಸ..?
ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡಿದ್ರಾ ಅಧಿಕಾರಿಗಳು..?
ದಲಿತರ ಮನೆ ಹತ್ತಿರವೇ ಹೈಟೆಕ್ ಶೌಚಾಲಯ ನಿರ್ಮಾಣ
ಬೇರೆ ಕಡೆ ಶೌಚಾಲಯ ಕಟ್ಟುವಂತೆ ದಲಿತರ ಪಟ್ಟು
ಕೊಪ್ಪಳ ಜಿ. ಕಾರಟಗಿ ತಾ. ಜಮಾಪುರಲ್ಲಿ ಘಟನೆ
ಸ್ಥಳಕ್ಕೆ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳ ಭೇಟಿ
ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಶೌಚಾಲಯ
ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳ ನಿರ್ಧಾರ
ತಕರಾರು ಕೊಟ್ಟಿದ್ದರೂ ಕ್ಯಾರೇ ಎನ್ನದ ಉಳೇನೂರು ಪಿಡಿಓ
ಕ್ಯಾರೇ ಎನ್ನದೆ ಕಾಮಗಾರಿಗೆ ದೃಢಿಕರಣ ನೀಡಿರೋ ಪಿಡಿಓ
Minister Shivraj Thangadagi: ಹತ್ತು ವರ್ಷ ಆಡಳಿತ ನಡೆಸಿದ ಮೋದಿಯವರ ಮನೋಭಾವ ದೇವರು ಎಂಬಂತಾಗಿದೆ. ಈ ಹಿಂದೆ ಬಿಜೆಪಿಯ ವಾಜಪೇಯಿ ಆಡಳಿತ ನಡೆಸಿದ್ದರು ಈ ರೀತಿ ವರ್ತಿಸಿದ್ದಿಲ್ಲ ಎಂದು ಹೇಳಿದರು.
ನಾಡಿನ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿರುವ,ಸರ್ಕಾರದಿಂದ ಯಾವ ನೆರವೂ ಪಡೆಯದೇ ಜನರಿಂದಲೇ ನಡೆಯುವ ಮೇ ಸಾಹಿತ್ಯ ಮೇಳಕ್ಕೆ ಈಗ ದಶಕದ ಉತ್ಸಾಹ. 10 ನೇ ಮೇ ಸಾಹಿತ್ಯ ಮೇಳವು ಇದೇ ಮೇ 25 ಹಾಗೂ 26 ರಂದು ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಲಿದೆ.
Koppal court Peon: ಈ ಪ್ರಕರಣ ಸಂಬಂಧ ಏಪ್ರಿಲ್ 26ರಂದು FIR ದಾಖಲಿಸಲಾಗಿದೆ. ಲೋಕರೆ ೭ನೇ ತರಗತಿಯ ನಂತರ ನೇರವಾಗಿ ೧೦ನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿ 625ಕ್ಕೆ 623 ಅಂಕಗಳನ್ನು ಗಳಿಸಿದ್ದಾನೆಂದು FIRನಲ್ಲಿ ತಿಳಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದಲ್ಲಿ ನೂತನ ಪ್ರತಿಷ್ಟಿತ ರಾತ್ರಿ ಸಾರಿಗೆಯನ್ನು (ನಾನ್ ಎಸಿ ಸ್ಲೀಪರ್) ಪ್ರಾರಂಭಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.