ನವದೆಹಲಿ: ದಿನನಿತ್ಯದ ನೋಟಿನ ಬಳಕೆಯ ಮೂಲಕವೂ ಕೊರೊನಾ ಬರುವ ವಿಚಾರವಾಗಿ ಸುದೀರ್ಘವಾಗಿ ಅಧ್ಯಯನ ಮಾಡಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಇದರಿಂದ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎಂದು ಉಲ್ಲೇಖಿಸಿರುವ ಸಂಗತಿಯನ್ನು ಬ್ಲೂಮ್‌ಬರ್ಗ್ ವರದಿ ಮಾಡಿದೆ.
Good News:'ಈ ದಿನ ಅಮೇರಿಕಾದಲ್ಲಿ Corona Vaccineನ ಮೊದಲ ಲಸಿಕೆ ನೀಡಲಾಗುವುದು'
ಆದರೆ ಕೊರೊನಾ ಸೋಂಕಿತ ವ್ಯಕ್ತಿಯೂ ನೋಟಿಗೆ ಸೀನಿದ್ದೆ ಆದಲ್ಲಿ ಇದು ಪ್ರತಿಕೂಲ ಪರಿಮಾಣ ಬೀರಲಿದೆ ಎಂದು ಅಧ್ಯಯನ ಕಂಡುಕೊಂಡಿದೆ.ಮೇಲ್ಮೈಯಲ್ಲಿ ವೈರಸ್ ಮಟ್ಟವು ಆರು ಗಂಟೆಗಳ ನಂತರ ಅದು ಶೇ 5% ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca
ನಗದು ಸಾಮಾನ್ಯವಾಗಿ ಪಾಕೆಟ್ ಗಳಲ್ಲಿ ಸುರಕ್ಷಿತವಾಗಿ ಸಂಗ್ರಹವಾಗುವುದರಿಂದ ಅಂತಹ ನೇರ ಅಪಾಯದ ಸಾಧ್ಯತೆಗಳು ಕಡಿಮೆ ಎಂದು ಕಂಡುಬಂದಿದೆ.