786 ನಂಬರ್ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್ ಓಪನ್ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್ಲೋಡ್ ಮಾಡಬೇಕು.
Most Expensive Currency : ಜಗತ್ತಿನ ಅತ್ಯಂತ ದುಬಾರಿ ಕರೆನ್ಸಿ ಯಾವುದು ಎಂದು ಕೇಳಿದರೆ.. ಅನೇಕರು ಡಾಲರ್ ಎನ್ನುತ್ತಾರೆ. ಆದರೆ ಪ್ರಪಂಚದ ಹೆಚ್ಚಿನ ವ್ಯವಹಾರಗಳು ಡಾಲರ್ನಲ್ಲಿ ನಡೆಯುತ್ತಿದ್ದರೂ, ಹೆಚ್ಚು ದುಬಾರಿ ಕರೆನ್ಸಿ ಅನೇಕ ದೇಶಗಳಲ್ಲಿ ಚಲಾವಣೆಯಲ್ಲಿದೆ. ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳ ವಿವರಗಳು ಹೀಗಿವೆ..
World's Most Powerful Currency: ವಿಶ್ವದ ದುಬಾರಿ ಕರೆನ್ಸಿ ಎಂದರೆ ನೆನಪಾಗುವುದು ಡಾಲರ್. ಹಾಗಾಗಿಯೇ, ವಿಶ್ವಾದ್ಯಂತ ಹೆಚ್ಚಿನ ವ್ಯಾಪಾರವು ಡಾಲರ್ಗಳಲ್ಲಿ ನಡೆಯುತ್ತದೆ. ಆದರೆ, ಇದಕ್ಕಿಂತಲೂ ದುಬಾರಿಯಾದ ಕರೆನ್ಸಿ ಯಾವುದು ಗೊತ್ತಾ?
ಮೂರು ಭಾರತೀಯ ನೋಟು ಮುದ್ರಣಾಲಯ ಕೇಂದ್ರಗಳು ಹೊಸದಾಗಿ ವಿನ್ಯಾಸಗೊಳಿಸಲಾದ 8,810.65 ಮಿಲಿಯನ್ 500 ರೂ. ನೋಟುಗಳನ್ನು ಆರ್ಬಿಐಗೆ ನೀಡಿವೆ ಎಂದು ವರದಿಯಾಗಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ರಿಪೋರ್ಟ್ ನೀಡಿದೆ.
ರುಪಾಯಿಯಲ್ಲಿ ವಿದೇಶೀ ವ್ಯಾಪಾರ ಮುಂದುವರಿಯುವಂತೆ ಮಾಡಲು ಮತ್ತು ಕಚ್ಚಾತೈಲದ ಪೂರೈಕೆ ನಡೆಯುತ್ತಿರುವಂತೆ ಮಾಡಲು ಭಾರತದ ಪೂರೈಕೆದಾರರು ರಷ್ಯಾದ ಬ್ಯಾಂಕ್ಗಳಾದ ಸ್ಬೆರ್ಬ್ಯಾಂಕ್ ಪಿಜೆಎಸ್ಸಿ ಹಾಗೂ ವಿಟಿಬಿ ಬ್ಯಾಂಕ್ ಪಿಜೆಎಸ್ಸಿಗಳೊಡನೆ ವಿಶೇಷ ವೋಸ್ತ್ರೋ ಖಾತೆಗಳನ್ನು ತೆರೆದಿವೆ.
Unfit Notes: ಅನ್ಫಿಟ್ ನೋಟುಗಳಿಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕುಗಳಿಗೆ ಮಹತ್ವದ ನಿರ್ದೆಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಯಂತ್ರಗಳ ಸಹಾಯದಿಂದ ಇಂತಹ ನೋಟುಗಳನ್ನು ಬೇರ್ಪಡಿಸಲು ಆದೇಶ ಹೊರಡಿಸಿದೆ. ನಿಮ್ಮ ಜೇಬಿನಲ್ಲಿರುವ ಯಾವ ನೋಟು ಅನ್ಫಿಟ್ ಆಗಿದೆ ತಿಳಿದುಕೊಳ್ಳೋಣ ಬನ್ನಿ.
ದಿನನಿತ್ಯದ ನೋಟಿನ ಬಳಕೆಯ ಮೂಲಕವೂ ಕೊರೊನಾ ಬರುವ ವಿಚಾರವಾಗಿ ಸುದೀರ್ಘವಾಗಿ ಅಧ್ಯಯನ ಮಾಡಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಇದರಿಂದ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎಂದು ಉಲ್ಲೇಖಿಸಿರುವ ಸಂಗತಿಯನ್ನು ಬ್ಲೂಮ್ಬರ್ಗ್ ವರದಿ ಮಾಡಿದೆ.
ನೋಟು ಅಮಾನೀಕರಣದ ನಂತರ ದೇಶದಲ್ಲಿ ಮತ್ತೊಮ್ಮೆ ಹಣದ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ, ಆದರೆ ಇದು ಕರೋನಾ ಅವಧಿಯಲ್ಲಿ ಎಷ್ಟು ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ, ಇದನ್ನು ಊಹಿಸುವುದು ಕಷ್ಟವೇನಲ್ಲ. ಏಕೆಂದರೆ ಆರ್ಬಿಐ ಪ್ರಕಾರ, ನೋಟುಗಳಿಂದ ಕರೋನಾ ಸೋಂಕು ಹರಡುವ ಅಪಾಯವಿದೆ.
2000 ರೂ.ಗಳ ನೋಟು ಬಂದಾಗಲಿವೆಯೇ? ಹೆಚ್ಚಿನ ಬ್ಯಾಂಕ್ ಗಳು ಕಳೆದ ಒಂದು ತಿಂಗಳಿನಿಂದ ATMಗಳಲ್ಲಿ ರೂ.2000 ನೋಟುಗಳನ್ನು ಹಾಕುವುದನ್ನು ನಿಲ್ಲಿಸಿದ್ದ್ದು, ಜನಸಾಮಾನ್ಯರಲ್ಲಿ ಈ ಕುರಿತು ಶಂಕೆ ವ್ಯಕ್ತಪಡಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.