786 ನಂಬರ್ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್ ಓಪನ್ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್ಲೋಡ್ ಮಾಡಬೇಕು.
Dollar Vs Rupee: ವಿದೇಶಿ ಸಾಂಸ್ಕೃತಿಕ ಹೂಡಿಕೆದಾರರ ಮಾರಾಟ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಬಲವರ್ಧನೆಯಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡು ಬರುತ್ತಿದೆ
ರುಪಾಯಿಯಲ್ಲಿ ವಿದೇಶೀ ವ್ಯಾಪಾರ ಮುಂದುವರಿಯುವಂತೆ ಮಾಡಲು ಮತ್ತು ಕಚ್ಚಾತೈಲದ ಪೂರೈಕೆ ನಡೆಯುತ್ತಿರುವಂತೆ ಮಾಡಲು ಭಾರತದ ಪೂರೈಕೆದಾರರು ರಷ್ಯಾದ ಬ್ಯಾಂಕ್ಗಳಾದ ಸ್ಬೆರ್ಬ್ಯಾಂಕ್ ಪಿಜೆಎಸ್ಸಿ ಹಾಗೂ ವಿಟಿಬಿ ಬ್ಯಾಂಕ್ ಪಿಜೆಎಸ್ಸಿಗಳೊಡನೆ ವಿಶೇಷ ವೋಸ್ತ್ರೋ ಖಾತೆಗಳನ್ನು ತೆರೆದಿವೆ.
Currency selling website : ಹೊಸ ವರ್ಷದ ಮೊದಲು ನೀವು ಲಕ್ಷ ರೂಪಾಯಿ ಗಳಿಸಲು ಬಯಸಿದರೆ. ನಿಮ್ಮ ಮನೆಯಲ್ಲಿರುವ ಹಳೆಯ ನೋಟು ಮತ್ತೆ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ಲಕ್ಷ ಹಣ ಗಳಿಸಬಹುದು.
Sell Your Old 50 Paise Coin To Earn Money: 2011 ರಲ್ಲಿ ಬಿಡುಗಡೆಯಾಗಿರುವ 50 ಪೈಸೆಯ ನಾಣ್ಯವು ವಿಶೇಷವಾಗಿದೆ. ಯಾಕೆಂದರೆ 2011 ರಲ್ಲಿ ಭಾರತ ಸರ್ಕಾರವು 25 ಮತ್ತು 50 ಪೈಸೆಯ ನಾಣ್ಯಗಳ ಚಲಾವಣೆಯನ್ನು ಕೊನೆಗೊಳಿಸಿತ್ತು.
Unfit Notes: ಅನ್ಫಿಟ್ ನೋಟುಗಳಿಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕುಗಳಿಗೆ ಮಹತ್ವದ ನಿರ್ದೆಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಯಂತ್ರಗಳ ಸಹಾಯದಿಂದ ಇಂತಹ ನೋಟುಗಳನ್ನು ಬೇರ್ಪಡಿಸಲು ಆದೇಶ ಹೊರಡಿಸಿದೆ. ನಿಮ್ಮ ಜೇಬಿನಲ್ಲಿರುವ ಯಾವ ನೋಟು ಅನ್ಫಿಟ್ ಆಗಿದೆ ತಿಳಿದುಕೊಳ್ಳೋಣ ಬನ್ನಿ.
ಇನ್ನು ಈ ಸಂಖ್ಯೆಯನ್ನು ಮುಸ್ಲಿಮರು ಅದೃಷ್ಟವೆಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲದೆ, '786' ಎಂದು ಮುದ್ರಿಸಲಾದ ನೋಟನ್ನು ಪಡೆಯಲು ಅವರು ಎಷ್ಟೇ ಮೊತ್ತವನ್ನು ಪಾವತಿಸಲು ತಯಾರಿರುತ್ತಾರೆ. 786 ಅಂಕಿಗಳ ನೋಟು ಹೊಂದಿರುವವರು, ಒಂದು ಬಿಡ್ನಲ್ಲಿಯೇ 3 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು.
ನೀವು ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಹೊಂದಿದ್ದರೆ, ನೀವು ಆನ್ಲೈನ್ನಲ್ಲಿ ನೋಟುಗಳನ್ನು ಮಾರಾಟ ಮಾಡುವ ಮೂಲಕ ಸರಳ ಮತ್ತು ಸುಲಭವಾದ ರೀತಿಯಲ್ಲಿ ಹಣವನ್ನು ಗಳಿಸಬಹುದು.
ಹೆಚ್ಚಿನ ಜನರು ಈ ನೋಟುಗಳನ್ನು ಒಂದು ವಿಶಿಷ್ಟ ರೀತಿಯ ಕಾಗದದಿಂದ ತಯಾರಿಸಲಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಕಾಗದದ ನೋಟುಗಳು ದೀರ್ಘಕಾಲದ ಬಾಳಿಕೆಯನ್ನು ಹೊಂದಿರುವುದಿಲ್ಲ ಹೀಗಾಗಿ ನೋಟುಗಳ ತಯಾರಿಕೆಗೆ ಕಾಗದದ ಬದಲಾಗಿ ಹತ್ತಿಯನ್ನು ಬಳಸಲಾಗುತ್ತದೆ.
ನಿಮ್ಮ ಬಳಿ ಈ 5 ರೂಪಾಯಿಯ ಹಳೆಯ ನಾಣ್ಯ ಇದ್ದರೆ ನೀವು ಮಿಲಿಯನೇರ್ ಆಗಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಬಹುದು. ಇದನ್ನು ಹೇಗೆಂದು ತಿಳಿಯಿರಿ.
ನೋಟಿನ ಬದಿಗಳಲ್ಲಿ ಮಾಡಿದ ಕರ್ಣೀಯ ರೇಖೆಗಳಲ್ಲಿರುತ್ತೆ ಮಾಹಿತಿ
ನೋಟುಗಳ ಮೇಲಿನ ಈ ಗೆರೆಗಳನ್ನು 'ಬ್ಲೀಡ್ ಮಾರ್ಕ್ಸ್' ಎಂದು ಕರೆಯಲಾಗುತ್ತದೆ.
ಈ ಸಾಲುಗಳು ಆ ನೋಟಿನ ಮೌಲ್ಯವನ್ನು ಹೇಳುತ್ತವೆ
Secret Of Rupees - ಸಾಮಾನ್ಯವಾಗಿ ನಮಗೆ ತುಂಬಾ ಸರಳವಾದ ಅಥವಾ ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇಂದಿನ ಜ್ಞಾನದ ಸುದ್ದಿಯಲ್ಲಿ ನಾವು ಅಂತಹುದೇ ಒಂದು ಸರಳ, ಆದರೂ ಗೊತ್ತಿರದ ರೋಚಕ ವಿಷಯದ ಬಗ್ಗೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.