ಸಚಿವ ಸಂಪುಟ ವಿಸ್ತರಣೆ: ಯಾವ ಪಕ್ಷಕ್ಕೆ ಯಾವ ಖಾತೆ ಸಿಕ್ಕಿವೆ? ಇಲ್ಲಿದೆ ಸಂಪೂರ್ಣ ವಿವರ

    

Last Updated : Jun 1, 2018, 06:03 PM IST
ಸಚಿವ ಸಂಪುಟ ವಿಸ್ತರಣೆ: ಯಾವ ಪಕ್ಷಕ್ಕೆ ಯಾವ ಖಾತೆ ಸಿಕ್ಕಿವೆ? ಇಲ್ಲಿದೆ ಸಂಪೂರ್ಣ ವಿವರ  title=

ಬೆಂಗಳೂರು: ಕೊನೆಗೂ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯ ಕಗ್ಗಂಟು ಬಗೆ ಹರಿದಿದ್ದು ಈಗ ಎರಡು ಪಕ್ಷಗಳು ಹಲವು ದಿನಗಳ ಚರ್ಚೆಯ ನಂತರ ಅಂತಿಮವಾಗಿ ಸಚಿವ ಸಂಪುಟದ ಖಾತೆಗಳು ಹಂಚಿಕೊಂಡಿವೆ.ಹಾಗಾದರೆ ಯಾವ್ಯಾವ ಖಾತೆಗಳು ಉಭಯ ಪಕ್ಷಗಳಿಗೆ ಹಂಚಿಕೆಯಾಗಿವೆ ಎನ್ನುವುದರ ಕುರಿತಾದ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಜೆಡಿಎಸ್ - 12

ಹಣಕಾಸು ಮತ್ತು ಅಬಕಾರಿ
ಲೋಕೋಪಯೋಗಿ
ಸಹಕಾರ
ಇಂಧನ
ಪ್ರವಾಸೋದ್ಯಮ
ಶಿಕ್ಷಣ (ವೈದ್ಯಕೀಯ ಶಿಕ್ಷಣ ಹೊರತುಪಡಿಸಿ) 
ಪಶು ಸಂಗೋಪನೆ ಮತ್ತು ಮೀನುಗಾರಿಕೆ 
ತೋಟಗಾರಿಕೆ ಮತ್ತು ರೇಷ್ಮೆ 
ಸಣ್ಣ ಕೈಗಾರಿಕೆ
ಸಾರಿಗೆ
ಸಣ್ಣ ನೀರಾವರಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಜಿಎಡಿ, 
ಗುಪ್ತಚರ, ಯೋಜನೆ ಮತ್ತು ಸಾಂಖ್ಯಿಕ

ಕಾಂಗ್ರೆಸ್ - 22

 ಗೃಹ
ನೀರಾವರಿ
ಬೆಂಗಳೂರು ನಗರಾಭಿವೃದ್ಧಿ
ಕೈಗಾರಿಕೆ ಮತ್ತು ಸಕ್ಕರೆ
ಆರೋಗ್ಯ
ಕಂದಾಯ /ಮುಜರಾಯಿ 
ನಗರಾಭಿವೃದ್ಧಿ
ಗ್ರಾಮೀಣಾಭಿವೃದ್ಧಿ
ಕೃಷಿ
ವಸತಿ
ವೈದ್ಯಕೀಯ ಶಿಕ್ಷಣ
ಸಮಾಜ ಕಲ್ಯಾಣ
ಅರಣ್ಯ ಮತ್ತು ಪರಿಸರ
ಕಾರ್ಮಿಕ
ಗಣಿ ಮತ್ತು ಭೂವಿಜ್ಞಾನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಆಹಾರ ಮತ್ತು ನಾಗರೀಕ ಸರಬರಾಜು
ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರ
ಕಾನೂನು ಮತ್ತು ಸಂಸದೀಯ ವ್ಯವಹಾರ
 ವಿಜ್ಞಾನ ಮತ್ತು ತಂತ್ರಜ್ಞಾನ,ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
 ಯುವಜನ ಮತ್ತು ಕ್ರೀಡೆ,ಕನ್ನಡ ಮತ್ತು ಸಂಸ್ಕೃತಿ
 ಬಂದರು ಮತ್ತು ಒಳನಾಡು ಸಾರಿಗೆ ಅಭಿವೃದ್ಧಿ

 

Trending News