ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದರು.
ಕನ್ನಡ ಭಾಷೆಯಲ್ಲಿ ಹೆಸರು ಹೇಳಿದರೆ ಎನೋ.. ಒಂಥರಾ ಹೆಮ್ಮೆ ಅನ್ಸುತ್ತೆ ನನಗೆ. ಕನ್ನಡ ಬರದೇ ಇರೋವರಿಗೆ ಮಾತಾಡೋದಕ್ಕೆ ಉತ್ಸಾಹ ನೀಡ್ತಾರೆ ಇಲ್ಲಿಯ ಜನ.. ʼಕನ್ನಡʼ ಈ ನಾಡಿನ ಆತ್ಮ ಅಂದ್ರೆ ತಪ್ಪಾಗಲ್ಲ..
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ತಿಕ್ಕಾಟಕ್ಕೆ ಎಐಸಿಸಿ ಅಧ್ಯಕ್ಷರು ಬ್ರೇಕ್ ಹಾಕುವಂತೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ರಾಜ್ಯ ಕೈ ನಾಯಕರ ಭಿನ್ನಾಭಿಪ್ರಾಯ, ಮತ್ತು ಅಸಮಾಧಾನದಿಂದ ಸರ್ಕಾರ ಮತ್ತು ಪಕ್ಷಕ್ಕೆ ಹಾನಿಯುಂಟಾಗ್ತದೆ.. ಏನೇ ವಿಚಾರಗಳಿದ್ದರೂ ಚೆರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಬಹಿರಂಗ ಸಭೆಯಲ್ಲೇ ಸ್ಪಷ್ಟ ಮಾತುಗಳಿಂದ ಖಡಕ್ ಸಂದೇಶ ನೀಡಿದ್ರು. ಸಿಎಂ-ಡಿಸಿಎಂ ಸಮಕ್ಷಮದಲ್ಲಿ ಖರ್ಗೆ ಕೊಟ್ಟೆ ಹೇಳಿಕೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಅಡಳಿತ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಕೋಕ್ ಬೀಳುತ್ತಾ ಎಂಬ ಮಾತುಗಳು ಕೇಳಿ ಬಂದಿವೆ.. ಮೊನ್ನೆ ಡಿಸಿಎಂ ಡಿಕೆಶಿ ಶಕ್ತಿ ಯೋಜನೆ ಪರಿಷ್ಕರಣೆ ಮಾಡಬೇಕು ಎಂದು ಹೇಳಿ ಸಂಚಲನ ಸೃಷ್ಟಿಸಿದ್ರು . ವಿಪಕ್ಷ ಮತ್ತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಡಿಕೆಶಿ ಯೂಟರ್ನ ಹೊಡೆದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಧಗಧಗನೇ ಹೊತ್ತಿ ಉರಿದ ಗೇಲ್ ಗ್ಯಾಸ್
ಶಾಲೆ ಮುಂಭಾಗದಲ್ಲೇ ಹೊತ್ತಿ ಉರಿದ ಗೇಲ್ ಗ್ಯಾಸ್
ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರದಲ್ಲಿ ತಪ್ಪಿದ ದುರಂತ
ಬೆಂಕಿ ಉರಿಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ
ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಿಸಿದ ಅಗ್ನಿಶಾಮಕದಳ
ಇಂದು ನಾಡಿನೆಲ್ಲೆಡೆ 69ನೇ ಕರ್ನಾಟಕ ರಾಜ್ಯೋತ್ಸವ
ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲೂ ಮನೆ ಮಾಡಿದ ಸಂಭ್ರಮ
ನಾಡಿನಾದ್ಯಂತ ಕನ್ನಡ ಧ್ವಜ ಹಿಡಿದು ಅದ್ಧೂರಿ ಆಚರಣೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಯುವ ಜನತೆ ಸಂಭ್ರಮ
ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವರಾಜ ನಿಂಗಪ್ಪ ಮಾಳಿ ಎಂಬ ಯುವಕ ಕಳೆದ 24 ವರ್ಷಗಳಿಂದಲೂ ಕನ್ನಡದ ಬಗ್ಗೆ ಒಬ್ಬಂಟಿಯಾಗಿ ಜಾಗೃತಿಯನ್ನು ಮೂಡಿಸುಸುತ್ತಿದ್ದಾರೆ. ಅಲ್ಲದೆ ತನ್ನ ಖಾನಾವಳಿಯಲ್ಲಿ ದಿನನಿತ್ಯ ಬರುವ ಸಾವಿರಾರು ಗ್ರಾಹಕರ ಗಮನವನ್ನು ಸೆಳೆದು, ಅನ್ಯ ಭಾಷೆಗಳಿಗೆ ಕನ್ನಡ ಮಾತನಾಡಿ ಕನ್ನಡ ಕಲಿಸಿ ಎಂದು ತಾನು ಮಾಡುವ ಕೆಲಸದಲ್ಲೂ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಐಪಿಎಲ್ 2025ರ ರಿಟೆನ್ಶನ್ ಪಟ್ಟಿ ಪ್ರಕಟ
ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಿದ ಫ್ರಾಂಚೈಸಿಗಳು
ಆರ್ಸಿಬಿ ಅಚ್ಚರಿ ಆಯ್ಕೆ, 3 ಆಟಗಾರರು ಮಾತ್ರ ಆಯ್ಕೆ
ವಿರಾಟ್ ಕೊಹ್ಲಿ, ಪಾಟಿದರ್, ದಯಾಳ್ಗೆ ಮಣೆ
ಕೆಎಲ್ ರಾಹುಲ್, ಶ್ರೇಯಸ್, ಕಿಶನ್, ಶಮಿ, ಸಿರಾಜ್
ಚಹಲ್, ಅಶ್ವಿನ್, ಪಂರ್ತನ್ನು ಕೈಬಿಟ್ಟ ಫ್ರಾಂಚೈಸಿ
ಹೆನ್ರಿಚ್ ಕ್ಲಾಸೆನ್ 23 ಕೋಟಿ ಪಡೆದು ಹೊಸ ದಾಖಲೆ
21 ಕೋಟಿ ರೂಪಾಯಿ ಪಡೆದ ನಿಕೋಲಸ್ ಪೂರನ್
ಭಾರತದ ಆಟಗಾರಲ್ಲಿ ವಿರಾಟ್ ಕೊಹ್ಲಿಗೆ ಹೆಚ್ಚು ಮೊತ್ತ
kannada rajyotsava: ಸಮಸ್ತ ನಾಡಿನ ಕನ್ನಡ ಜನತೆಗೆ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವದದ ಶುಭಾಷಯಗಳು.. ಇಲ್ಲಿವೆ ನೋಡಿ ಕೆಲವು ವಿಶ್ ಮಾಡಲು ಹೆಮ್ಮೆಯ ಸಾಲುಗಳು.. ಇವುಗಳನ್ನು ಕಳಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಕರ್ನಾಟಕ ಹಬ್ಬದ ವಿಶ್ ಮಾಡಿ..
ಈ ವೇಳೆ ಶಾಖೆಯ ಮುಖ್ಯ ವ್ಯವಸ್ಥಾಪಕರು ಗ್ರಾಹಕರ ಕೋರಿಕೆಯನ್ನು ತಿರಸ್ಕರಿಸಿ, ಬ್ಯಾಂಕಿನ ನಿಯಮದಂತೆ ಮತ್ತು ಆಡಿಟ್ಗೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ ನೀಡಿದ ಗೃಹರಕ್ಷಕ ಪಾಲಸಿಯನ್ನು ರದ್ದುಗೊಳಿಸಲು ಬರುವುದಿಲ್ಲವೆಂದು ಹಿಂಬರಹ ನೀಡಿ ಕಳುಹಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.