ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ (Astrology), ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ (Zodiac Sign). ಗ್ರಹದ ರಾಶಿಚಕ್ರದ ಚಿಹ್ನೆಯ ಬದಲಾವಣೆಯಿಂದಾಗಿ ಕೆಲವೊಂದು ಅಪರೂಪದ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಕೆಲವು ರಾಶಿಯವರಿಗೆ ಮಂಗಳಕರವಾಗಿದ್ದರೆ, ಇನ್ನು ಕೆಲವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಿಂದೂ ಹೊಸ ವರ್ಷ ಈಗಾಗಲೇ ಆರಂಭವಾಗಿದೆ.
ಈ ನವ ಸಂವತ್ಸರದಲ್ಲಿ 30 ವರ್ಷಗಳ ಬಳಿಕ ಶನಿ ಮತ್ತು ಸೂರ್ಯನ ಸ್ಥಾನದಿಂದಾಗಿ ಅಪರೂಪದ ಯೋಗ ರೂಪುಗೊಳ್ಳುತ್ತಿದೆ. ಪ್ರಸ್ತುತ ಸೂರ್ಯನು ಕುಂಭ ರಾಶಿಯಲ್ಲಿ (Aquarius) ಅಂದರೆ ಶನಿಯ ರಾಶಿಯಲ್ಲಿದ್ದಾನೆ. ಮತ್ತೊಂದೆಡೆ, ಶನಿದೇವನು (Shani deva) ತನ್ನದೇ ಆದ ಮಕರ ರಾಶಿಯಲ್ಲಿದ್ದಾನೆ. ಈ ಎರಡೂ ಗ್ರಹಗಳ ಈ ಸ್ಥಾನದಿಂದ ಯಾವ ಈ ಎರಡು ರಾಶಿಯವರಿಗೆ ಭಾರೀ ಲಾಭವಾಗಲಿದೆ.
ಇದನ್ನೂ ಓದಿ : Good Luck Remedies: ಶ್ರೀಗಂಧ - ಬೆಳ್ಳಿಯ ಈ ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಿಸಬಹುದು
ಮೇಷ : ಗ್ರಹಗಳ ಶುಭ ಸಂಯೋಜನೆಯು ಮೇಷ ರಾಶಿಯವರಿಗೆ (Aries) ಫಲಕಾರಿಯಾಗಲಿದೆ. ಈ ಸಮಯದಲ್ಲಿ ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಪಡೆಯುತ್ತಾರೆ. ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇರುತ್ತದೆ. ಹೊಸ ಉದ್ಯೋಗದ ಆಫರ್ ಬರಬಹುದು. ವೃತ್ತಿಯಲ್ಲಿ ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಬಹುದು (shani rashi parivarthane). ವ್ಯಾಪಾರದಲ್ಲಿ ಹೊಸ ಯೋಜನೆಗಳು ಪ್ರಾರಂಭವಾಗಬಹುದು. ಪ್ರತಿಷ್ಠೆ ಹೆಚ್ಚಾಗಲಿದೆ. ಮೇಲಾಧಿಕಾರಿಯಿಂದ ಪ್ರಶಂಸೆ ಪಡೆಯಬಹುದು.
ಸಿಂಹ : ಸೂರ್ಯ (Surya) ಮತ್ತು ಶನಿಯ ಸಂಯೋಜನೆಯು ಸಿಂಹ ರಾಶಿಯ ಜನರಿಗೆ ಭಾರೀ ಮಂಗಳಕರವೆಂದು ಸಾಬೀತಾಗಲಿದೆ. ಈ ಸಮಯದಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ಜೊತೆಗಿರುತ್ತದೆ. ವ್ಯಾಪಾರದಲ್ಲಿ ಲಾಭವಾಗುವ ಎಲ್ಲಾ ಸೂಚನೆಗಳಿವೆ. ಉದ್ಯೋಗದಲ್ಲಿ ಬದಿ ಸಿಗಲಿದೆ (shani transit effects). ವೇತನ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಈ ಸಮಯ ಅನುಕೂಲಕರವಾಗಿದೆ. ಈ ಸಮಯದಲ್ಲಿ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದೆ.
ಇದನ್ನೂ ಓದಿ : Rahu Gochar: ರಾಹು-ಕೇತುಗಳು ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.