Dry Fish Benefit: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!

Dry Fish Benefit: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್‌ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ. 

Written by - Zee Kannada News Desk | Last Updated : May 30, 2023, 11:55 AM IST
  • ಒಣ ಮೀನು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಸಹಕಾರಿ
  • ಈ ಡ್ರೈ ಫಿಶ್​ನಲ್ಲಿ ಸಾಕಷ್ಟು ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ
  • ಕರಾವಳಿ,ಮಲೆನಾಡಿಗರ ಅತ್ಯುತ್ತಮ ಆಹಾರವಾಗಿದೆ
Dry Fish Benefit: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ! title=

Lifestyle: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್‌ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ. 

ಒಣ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಸಹಕಾರಿಯಾಗಿದೆ. ಈ ಡ್ರೈ ಫಿಶ್​ನಲ್ಲಿ ಸಾಕಷ್ಟು ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ. ಪ್ರೋಟೀನ್,ಆಂಟಿ-ಆಕ್ಸಿಡೆಂಟ್‌ಗಳು,ಸೋಡಿಯಂ,ಪೊಟ್ಯಾಸಿಯಮ್,ವಿಟಮಿನ್ ಬಿ 12,ಸೆಲೆನಿಯಮ್ ಹೀಗೆ ಅನೇಕ ಅನೇಕ ಖನಿಜಗಳನ್ನು ಹೊಂದಿದೆ.

ಇದರಲ್ಲಿರುವ ಪ್ರೋಟೀನ್ ಅಂಶವು, ದೇಹದಲ್ಲಿ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ನಿಶಕ್ತಿ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Benefits Ice Cube: ʼತಂಪು ತಂಪು ಕೂಲ್​ ಕೂಲ್​ʼ ಎನಿಸುವ ಐಸ್ ಕ್ಯೂಬ್ ಬಗ್ಗೆ ನಿಮಗೆಷ್ಟು ಗೊತ್ತು..?

ಸೋಡಿಯಂ ಖನಿಜವು ನರಗಳು ಮತ್ತು ಸ್ನಾಯುಗಳ ಬಲಗೊಳ್ಳಲು ಸಹಕಾರಿಯಾಗಿದೆ. ಹಾಗಯೇ  ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಇದರ ಸೇವನೆಯಿಂದ ನಿಯಂತ್ರಣಕ್ಕೆ ತರುತ್ತದೆ. 

ಹೇರಳವಾಗಿರುವ ಪೊಟ್ಯಾಸಿಯಮ್ ದೇಹದಲ್ಲಿ ನೀರಿನ ಸಮತೋಲನ ಸರಿಸಮ ಮಾಡಿ ದೇಹದ ಚಲನೆ  ಜೊತೆಯಲ್ಲಿ  ನಮ್ಮ ನರಮಂಡಲ, ಸ್ನಾಯುಗಳು ಮತ್ತು ಹೃದಯ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ: Spinach Benefits: ಬಸಳೆ ಬಳ್ಳಿ ಬಗ್ಗೆ ಬಲ್ಲಿರಾ...ಅದರ ಸೇವನೆಯಿಂದ ಆರೋಗ್ಯಕ್ಕಿದೆ ಹಲವಾರು ಪ್ರಯೋಜನಗಳು!

ಇದರಲ್ಲಿನ ವಿಟಮಿನ್ ಬಿ 12 ,ಸೆಲೆನಿಯಮ್ ಅಂಶವು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಾನವ ದೇಹದಲ್ಲಿ ನರಮಂಡಲ, ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News